
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಕೂಟ ಮಹಾ ಜಗತ್ತಿನ ಕೃಷ್ಣಾಪುರ – ಕಾಟಿಪಳ್ಳ ಅಂಗಸAಸ್ಥೆಯ ಮಹಿಳಾ ವೇದಿಕೆಯವರು ಭಜನಾ ಸೇವೆಯನ್ನು ನಡೆಸಿದರು.
ಅಂಗಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ ರಾವ್ ನೇತೃತ್ವದ ತಂಡದವರೊಂದಿಗೆ ಜಗತ್ತಿನ ಕೇಂದ್ರ ಸಂಸ್ಥೆಯ ಪೂರ್ವ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ರಾವ್ ಮತ್ತು ಅಂಗಸಂಸ್ಥೆಯ ಉಪಾಧ್ಯಕ್ಷ ಮತ್ತು ದೇವಳದ ಆಡಳಿತ ಮಂಡಳಿಯ ಸದಸ್ಯ ಮಂಗಳೂರು ಸುರತ್ಕಲ್ ಸದಾಶಿವ ಐತಾಳ ಉಪಸ್ಥಿತರಿದ್ದರು. ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಕ್ಷೇತ್ರದ ಸಾಂಪ್ರದಾಯಿಕ ಪ್ರಸಾದ ಸಹಿತ ಅಭಿನಂದನೆಯನ್ನು ಸಲ್ಲಿಸಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಕೂಟ ಮಹಾ ಜಗತ್ತಿನ ಕೃಷ್ಣಾಪುರ – ಕಾಟಿಪಳ್ಳ ಅಂಗಸAಸ್ಥೆಯ ಮಹಿಳಾ ವೇದಿಕೆಯವರು ಭಜನಾ ಸೇವೆಯನ್ನು ನಡೆಸಿದರು.
Leave a Reply