
ಕೋಟ: ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಭಾನುವಾರ ಚಿತ್ರಪಾಡಿ ಶಾಲಾ ವಠಾರವನ್ನು ಹಮ್ಮಿಕೊಳ್ಳಲಾಯಿತು.
ನಿರಂತರ 10 ವರ್ಷಗಳಿಂದ ಶಾಲಾ ವಠಾರವನ್ನು ಸ್ವಚ್ಚಗೊಳಿಸುತ್ತಿರು ಇವರ ಈ ನಿಸ್ವಾರ್ಥ ಸೇವೆಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ದೇವಾಡಿಗ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅಂಬಾಗಿಲ ಕೆರೆ ರಸ್ತೆಯ ಇಕ್ಕೆಲಿಗಳಲ್ಲಿ ಬೇಳೆದ ಕಳೆಗಿಡಗಳನ್ನು ಕಟಾವು ಮಾಡಿ ಸ್ವಚ್ಚಗೊಳಿಸಿ ಸಾರ್ವಜನಿಕರಿಗೆ ಸರಾಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ, ಶಿಕ್ಷಕರಾದ ಸತೀಶ ಚಂದ್ರ ಶೆಟ್ಟಿ, ಪ್ರಶಾಂತ ಹಾಗೂ ಹರೀಶ ಗೆಂಡೆಕೆರೆ ,ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕಾರ್ಯದರ್ಶಿ ಕೃಷ್ಣ ಆಚಾರ್ಯ, ಗಿರಿಯ ಪೂಜಾರಿ, ರವಿ, ಲಕ್ಷೆ÷್ಮÃಶ ಆಚಾರ್ಯ , ರಾಜೇಶ್ ನರಸಿಂಹ ಐತಾಳ್ ಉಪಸ್ಥಿತರಿದ್ದರು. ಡಾ. ಗಣೇಶ ,ವಕೀಲರಾದ ಯೋಗೀಶ್ ಮತ್ತು ಸಾಲಿಗ್ರಾಮಪಟ್ಟಣ ಪಂಚಾಯತ್ ಸಹಕರಿಸಿದರು.
ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಸಂಘದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಭಾನುವಾರ ಚಿತ್ರಪಾಡಿ ಶಾಲಾ ವಠಾರವನ್ನು ಹಮ್ಮಿಕೊಳ್ಳಲಾಯಿತು. ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ, ಶಿಕ್ಷಕರಾದ ಸತೀಶ ಚಂದ್ರ ಶೆಟ್ಟಿ, ಪ್ರಶಾಂತ ಹಾಗೂ ಹರೀಶ ಗೆಂಡೆಕೆರೆ ,ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕಾರ್ಯದರ್ಶಿ ಕೃಷ್ಣ ಆಚಾರ್ಯ, ಗಿರಿಯ ಪೂಜಾರಿ ಮತ್ತಿತರರು ಇದ್ದರು.













Leave a Reply