Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಉಡುಪಿ, ಸ್ವಾತಂತ್ರ್ಯ ದಿನಾಚರಣೆ

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕ ಪದಾಧಿಕಾರಿಗಳು.  ಸಮಾನ ಮನಸ್ಕರು ಒಂದಾಗಿ ಸರಿಸುಮಾರು 600 ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದರು.

ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೃಷ್ಣ ಕೆಪಿಎಸ್ ಗೌರವಾಧ್ಯಕ್ಷರು ನಾಗರಾಜ್ ಶೆಟ್ಟಿ ಗಂಟಿ ಹೊಳೆ . ಹಾಗೂ ನಿರ್ದೇಶಕರಾದ ರೇವತಿ ಕಾಳವರ ಉಪಸ್ಥಿತರಿದ್ದರು.

✍️ವರದಿ ಪುರುಷೋತ್ತಮ್ ಪೂಜಾರಿ

Leave a Reply

Your email address will not be published. Required fields are marked *