
ಇತ್ತೀಚೆಗೆ ಕಟಪಾಡಿ ಉಡುಪಿ ಇಲ್ಲಿ ಕೆನ್ ಇ ಮಾಬುನಿ ಶಿಟೋರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಇದರ ವತಿಯಿಂದ ಜರುಗಿದ ರಾಷ್ಟ್ರ ಮಟ್ಟದ ಆಹ್ವಾನಿತರ ಕರಾಟೆ ಸ್ಪರ್ಧಾಕೂಟದಲ್ಲಿ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ (ರಿ ) ಇದರ ಕುರ್ಕಾಲು ಡೋಜೊ ದ ವಿದ್ಯಾರ್ಥಿಗಳು 8 ಪ್ರಥಮ, 6 ದ್ವಿತೀಯ, 2 ತೃತೀಯ ಬಹುಮಾನಗಳನ್ನು ಪಡೆದ ಇವರು ಶಿಹಾನ್ ಹರ್ಷ ಭಾಗವತ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಸಂಧರ್ಭದಲ್ಲಿ ಕುರ್ಕಾಲು ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎ ಪೂಜಾರಿ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಭುವನೇಶ ಪೂಜಾರಿ ಇವರು ಶುಭ ಹಾರೈಸಿದರು.













Leave a Reply