
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರ್ವ
ನಲ್ವತ್ನಾಲ್ಕನೇ (44) ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಿರ್ವ – ಮಂಚಕಲ್ ಬಸ್ ನಿಲ್ದಾಣ ಬಳಿಯ ವೇದಿಕೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಜರುಗಿತು.
ಆ ಪ್ರಯುಕ್ತ ಮೂರು ದಿನಗಳ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ
ಅಧ್ಯಕ್ಷರಾದ ವಿಠಲ ಬಿ. ಅಂಚನ್ ಉಪಾಧ್ಯಕ್ಷರಾದ ಗೋವಿಂದ ಜಿ. ಕುಂದರ್ ಕಾರ್ಯದರ್ಶಿ : ಪ್ರಶಾಂತ್ ಆಚಾರ್ಯ ಜತೆ ಕಾರ್ಯದರ್ಶಿ : ವಿಷ್ಣುಮೂರ್ತಿ ಸರಳಾಯ ಕೋಶಾಧಿಕಾರಿ : ಪ್ರಭಾಕರ ರಾವ್ ಸಮಿತಿಯ ಸದಸ್ಯರುಗಳಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಗಣೇಶ ಆಚಾರ್ಯ, ಕೆ. ಸುಂದರ ಪ್ರಭು, ದಿನೇಶ್ ಪೂಜಾರಿ, ಅನಂತ ಮೂಡಿತ್ತಾಯ, ಶೈಲೇಶ್ ಕೋಟ್ಯಾನ್ ಗಿರಿಧರ ಎಸ್. ಪ್ರಭು ಪ್ರಶಾಂತ್ ಪಾಲಮೆ, ಪ್ರಸಾದ್ ಶೆಟ್ಟಿ ವಳದೂರು,ಪ್ರಕಾಶ್ ಕೋಟ್ಯಾನ್, ಉಮೇಶ್ ಆಚಾರ್ಯ,
ಚಂದ್ರಹಾಸ ಶೆಟ್ಟಿ, ರಾಜೇಶ್ ನಾಯ್ಕ್, ಉಮೇಶ್ ನಾಯ್ಕ್, ರಮೇಶ್ ಸಾಲ್ಯಾನ್, ಉದಯ ಬಿ. ಅಂಚನ್,
ಸದಾನಂದ ಶೆಟ್ಟಿಗಾರ್, ಸ್ಫೂರ್ತಿ ಪಿ. ಶೆಟ್ಟಿ ದಿನೇಶ್ ರಾವ್ ಹಾಗೂ ಗೌರಿ ಶೆಣೈ ಮತ್ತು ಲೆಕ್ಕ ಪರಿಶೋಧಕರಾದ ಕೆ. ಸದಾಶಿವ ಪ್ರಧಾನ ಅರ್ಚಕರಾದ ವೇ। ಮೂ। ಕೇಂಜ ಶ್ರೀಧರ ತಂತ್ರಿ, ಕುತ್ಯಾರು ವೇ। ಮೂ। ಶ್ರೀನಿವಾಸ ಭಟ್, ಶಿರ್ವ ವೇ। ಮೂ। ಕೇಂಜ ಭಾರ್ಗವ ತಂತ್ರಿ, ಕುತ್ಯಾರು
ವಿಗ್ರಹ ರಚನೆಯನ್ನು ಮಾಡಿದ ಶ್ರೀ ಶಂಕರ್, ಶಂಕರ್ ಆರ್ಟ್ಸ್, ಶಿರ್ವ ಮುಂತಾದವರು ಉಪಸ್ಥಿತರಿದ್ದರು.
Leave a Reply