Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಟೀಮ್ ಭವಾಬ್ಧಿಯಿಂದ ಗೋವಿನೆಡೆಗೆ ನಮ್ಮ ಕೊಡುಗೆ

ಕೋಟ: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಭಾನುವಾರ ಗೋವಿನೆಡೆಗೆ ನಮ್ಮ ಕೊಡುಗೆಯ ಪ್ರಯುಕ್ತ ಪ್ರತಿ ವರ್ಷದಂತೆ ಉಡುಪಿ  ಕೃಷ್ಣಮಠದ  ಸೋದೆ  ಮಠಕ್ಕೆ ಸಂಬAಧಿಸಿದ ಕೋಟೇಶ್ವರ  ಹೂವಿನಕೆರೆ  ಗೊಶಾಲೆಗೆ 500 ಕೆ.ಜಿ ಪಶು ಆಹಾರವನ್ನು  ನೀಡಲಾಯಿತು.

ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿಯ ಅಧ್ಯಕ್ಷ ಸಂತೋಷ ತಿಂಗಳಾಯ , ಉಪಾಧ್ಯಕ್ಷರಾದ ಉದಯ್ ಬಂಗೇರ ,ಸಂಯೋಜಕ ರವೀಂದ್ರ ತಿಂಗಳಾಯ  ಹಾಗೂ ಸದಸ್ಯರು ಉಪಸ್ಥಿತರಿದ್ದರು. ಟೀಮ್ ಭವಾಬ್ಧಿಯಿಂದ ಗೋವಿನೆಡೆಗೆ ನಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಕೋಟೇಶ್ವರ  ಹೂವಿನಕೆರೆ  ಗೊಶಾಲೆಗೆ 500 ಕೆ.ಜಿ ಪಶು ಆಹಾರವನ್ನು  ನೀಡಲಾಯಿತು.

Leave a Reply

Your email address will not be published. Required fields are marked *