Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಈಶ್ವರ ಪ್ರಸಾದ್ ಬಿಲ್ಡಿರ್ಸ್ & ಡೆವಲಾಪರ್ಸ್ ” ಸರ್ಕಾರದ ಭೋಕ್ಕಸಕ್ಕೆ ಮೋಸ, ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಬ್ರಹ್ಮಾಂಡ, ಅವ್ಯವಹಾರ ಗಂಭೀರ ಆರೋಪಗಳ ವಿರುದ್ಧ ನ್ಯಾಯಯುತ ತನಿಖೆಗೆ ಶಿವಮೊಗ್ಗಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ……!!!!!!!?

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿವಮೊಗ್ಗಕ್ಕೆ ಆಗಮಿಸಿ ” ಶ್ರೀ ಈಶ್ವರ ಪ್ರಸಾದ್ ಬಿಲ್ಡಿರ್ಸ್ & ಡೆವಲಪರ್ಸ್ ” ಅಕ್ರಮ ಅವ್ಯವಹಾರ ತನಿಖೆಗೆ ಆಗ್ರಹ – ನೂರಾರು ಕೋಟಿ ಅವ್ಯವಹಾರ ಅಕ್ರಮ ವಿರುದ್ಧ ಗಂಭೀರ ಆರೋಪದತ್ತ ಶಿವಮೊಗ್ಗ ಪ್ರಜ್ಞಾವಂತರು – ಆದಾಯ ಮೂಲ ಬಗ್ಗೆ ನ್ಯಾಯಯುತ ತನಿಖೆ ನೆಡೆಸಿ ಸಂಪೂರ್ಣ ಮಾಹಿತಿ ಕಲೆ ಹಾಕಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನೆಡೆಸಿ ಬೆತ್ತಲೆ ಜಗತ್ತಿಗೆ ಬೆಳಕಿಗೆ ತರುತ್ತಾರಾ……..?!

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ *ಅಬ್ಬಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ” ಶ್ರೀ ಈಶ್ವರ ಪ್ರಸಾದ್ ಬಿಲ್ಡಿರ್ಸ್ &  ಡೆವಲಾಪರ್ಸ್ ” ರವರು ಸರ್ಕಾರದ ಭೋಕ್ಕಸಕ್ಕೆ ಸುಮಾರು 72 ಲಕ್ಷಕ್ಕೂ ಮಿಕ್ಕಿದ ರಾಜಧನವನ್ನೂ ಕಟ್ಟದೇ ಮೋಸ ಮಾಡಿರುವ ಬಗ್ಗೆ ನಿಯೋಜಿತ ಅಧಿಕಾರಿ ವರದಿ ಹಿನ್ನಲೆ, ಮೇಲ್ನೋಟಕ್ಕೆ ಕಂಡು ಬರುತ್ತಿದ್ದೂ, ” ಶ್ರೀ ಈಶ್ವರ ಬಿಲ್ಡಿರ್ಸ್ & ಡೆವೆಲಾಪರ್ಸ ” ರವರು ಇನ್ನಷ್ಟು ಹೆಚ್ಚಿನ ಅಕ್ರಮಗಳು ನೆಡೆದಿರುವ ಸಾಧ್ಯತೆಗಳ ವಿರುದ್ಧ ಜಾರಿ ನಿರ್ದೇಶನಾಲಯ ಸಂಸ್ಥೆಯ ಅಧಿಕಾರಿಗಳು ನ್ಯಾಯಯುತ ತನಿಖೆಯತ್ತ ತೀವ್ರ ಒತ್ತಡ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು, ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಸಹಿತ ದೂರು ಸಲ್ಲಿಸುತ್ತಿರುವುದು ಬೆಳಕಿಗೆ ಬಂದಿದೆ.

✍️ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *