Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆನೆಗುಡ್ಡೆ ದೇಗುಲಕ್ಕೆ ವಿಜಯಸಂಕೇಶ್ವರ ದಂಪತಿಗಳ ಭೇಟಿ

ಕೋಟ:ಇಲ್ಲಿನ ಕುಂಭಾಶಿಯ ಪ್ರಸಿದ್ಧ ದೇಗುಲವಾದ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ದಂಪತಿಗಳು ಇತ್ತೀಚಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ಅನುವಂಶಿಕ ಮುಕ್ತೇಸರರಾದ ನಿರಂಜನ್ ಉಪಾಧ್ಯಾಯ,ಶ್ರೀರಮಣ ಉಪಾಧ್ಯಾಯ ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದೇಗುಲದ ಸಿಬ್ಬಂದಿ ವರ್ಗ, ಪಂಚವರ್ಣ ಸಂಸ್ಥೆಯ ಗೌರವ ಸಲಹೆಗಾರ ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *