Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪೆಂಗಲ್ ಚಂಡಮಾರುತ : ಡಿ.3ರಂದು ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ‌‌‌…!!

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ದಿನಾಂಕ:02.12.2024ರ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ:03.12.2024…

Read More

ಕನ್ನಡಿಗ ಡಾ.ಬಿ.ಎಲ್ ಹರ್ಷ ಭಾರತದ ಗ್ಲೋಕೋಮ ತಜ್ಞ, ಅಮೇರಿಕಾದ ಸ್ಪಾನ್ ಪೋರ್ಟ್ ವಿವಿ ವರದಿ ಪ್ರಶಂಸೆ

ಕೋಟ: ಭಾರತದ ಗ್ಲೋಕೋಮ ತಜ್ಞರ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಸಂಶೋಧಕ ವೈದ್ಯ ಡಾ.ಬಿ.ಎಲ್ ಹರ್ಷ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೇರಿಕಾದ ಸ್ಪಾನ್ ಪೋರ್ಟ್ ವಿಶ್ವವಿದ್ಯಾಲಯವು…

Read More

ತೆಕ್ಕಟ್ಟೆ- ಸಾಧನೆಗೈದ ಸಂಸ್ಥೆಯಿಂದಲೇ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘ್ಯಯೋಗ್ಯ: ಸೀತಾರಾಮ ಸೋಮಯಾಜಿ

ಕೋಟ: ನಿರಂತರ ಸಾಂಸ್ಕೃತಿಕ ಚಟುವಟಿಕೆಯಿಂದ ಸಮಾಜದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಯಶಸ್ವೀ ಕಲಾವೃಂದ ಸಾಧನೆಯ ಪಥದಲ್ಲಿದ್ದು ಇತರ ವಿಭಾಗದ ಅನೇಕ ಸಾಧಕರನ್ನು ಗುರುತಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಸಾಧನೆಗೈದವರಿಗಲ್ಲದೇ…

Read More

ವಡ್ಡರ್ಸೆ – ಏಳನೇ ವರ್ಷದ  ಚಿಣ್ಣರ ಒಡ್ಡೋಲಗ, ಕಲಾವಿದ ಮದ್ದಳೆಗಾರ ವಿಜಯನಾಯ್ಕ ನೀರ್ಜೆಡ್ಡು ಸನ್ಮಾನ

ಕೋಟ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ಇವರ ನೇತೃತ್ವದಲ್ಲಿ ಚಿಣ್ಣರ ಯಕ್ಷ ಪ್ರತಿಭಾವಿಲಾಸದ ಏಳನೇವರ್ಷದ ಚಿಣ್ಣರ ಒಡ್ಡೋಲಗ ಭಾನುವಾರ ಸಂಪನ್ನಗೊoಡಿತು. ಓ.ಎನ್.ಜಿ.ಸಿ.ಮುAಬೈ ಇದರ ನಿವೃತ್ತ ಚೀಪ್…

Read More

ಹೊಳೆ ಹೂಳೆತ್ತುವ ಕಾರ್ಯ ಶೀಘ್ರ: ಕೋಟದ ರೈತಧ್ವನಿ ಸಂಘದಿಂದ ಉಸ್ತುವಾರಿ ಸಚಿವರಿಗೆ ಕೋರಿಕೆ

ಕೋಟ: ತೆಕ್ಕಟ್ಟೆ ಮಲ್ಯಾಡಿಯಿಂದ ಮೂಡುಗಿಳಿಯಾರು-ಕಾರ್ಕಡ-ಕಾವಡಿ ಮಾರ್ಗವಾಗಿ ಹರಿಯುವ ಈ ಭಾಗದ ರೈತರ ಜೀವನಾಡಿಯಾಗಿರುವ ಸೂಲಡ್ಡು-ಮಡಿವಾಳಸಾಲು ಹೊಳೆ ಹೂಳೆತ್ತುವ ಯೋಜನೆಗೆ ಶೀಘ್ರ ಆರ್ಥಿಕ ನೆರವನ್ನು ನೀಡಿ ಕಾಮಗಾರಿಗೆ ಕ್ರಮಕೈಗೊಳ್ಳುವಂತೆ…

Read More

ಕುಂಭಾಶಿ- ಆನೆಗುಡ್ಡೆ ಜಾತ್ರೆಯ ಅಂಗವಾಗಿ ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ

ಕೋಟ : ಇದೇ ಬರುವ ಡಿ.5ರಂದು ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇಗುಲದ ವಾರ್ಷಿಕ ಜಾತ್ರೋತ್ಸವ ಜರಗದಿದ್ದು ಈ ದಿಸೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ…

Read More

ಕೋಡಿ ಕನ್ಯಾಣ-ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ನಾಡೋಜ ಡಾ.ಜಿ ಶಂಕರ್

ಕೋಟ: ಮಕ್ಕಳಿಗೆ ಯಕ್ಷಗಾನ ಕಲಿಕೆ ಕೇಂದ್ರವಾಗಿಸಿ ಆ ಮೂಲಕ ಸಂಸ್ಕಾರಭರಿತರಾಗಲು ಸಾಧ್ಯ ಎಂದು ನಾಡೋಜ ಡಾ.ಜಿ ಶಂಕರ್ ಅಭಿಪ್ರಾಯಪಟ್ಟರು.ಶನಿವಾರ ಕೋಡಿ ಕನ್ಯಾಣ ಶ್ರೀರಾಮ ದೇಗುಲ ವಠಾರದ ಸಮೀಪ…

Read More

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಆಯ್ಕೆ

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕು…

Read More

ಬೆಂಗಳೂರಿನ ಗುರು ಸುಮಾ ನಾಗೇಶ್ ರವರ ಶಿಷ್ಯ ವೃಂದದವರಿಂದ ಭರತನಾಟ್ಯ

ಉಡುಪಿ: ನಾಟ್ಯಶ್ರೀ ಭರತನಾಟ್ಯ ಕಲಾ ಶಾಲೆ ಬೆಂಗಳೂರು ಇದರ ಗುರು ಸುಮಾ ನಾಗೇಶ್ ರವರ ಶಿಷ್ಯವೃಂದದವರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ದಂದು ಭರತನಾಟ್ಯ…

Read More

ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘಕ್ಕೆ ಆಯ್ಕೆ

ಕೋಟ : ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ಬ್ರಹ್ಮಾವರ ಇದರ 44ನೇ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ನಾಯರಿ ಸಮುದಾಯ ಭವನ ಕಾರ್ಕಡ ಸಾಲಿಗ್ರಾಮದಲ್ಲಿ ಅಧ್ಯಕ್ಷ…

Read More