Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಮಾಜದ ಔದಾರ್ಯ ಸಂಸ್ಥೆಯ ಅಭಿವೃದ್ದಿಗೆ ಆಸರೆ – ಶ್ರೀ ಜಯಕರ ಶೆಟ್ಟಿ 

ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಮೂಲಕ ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ದಿನಕರ ಶೆಟ್ಟಿ ಇವರು ಕೊಡ ಮಾಡಿದ ಕುಡಿಯುವ ನೀರಿನ ಘಟಕ ಮತ್ತು ಗಣಕಯಂತ್ರಗಳ ಹಸ್ತಾಂತರ…

Read More

ಕೊಡವೂರು ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಅಭಿನಂದನೆ

ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನೆಯು ಶನಿವಾರದಂದು ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ…

Read More

ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಸಮ್ಮಿಲನ- 50’                       ಸುವರ್ಣ ಪುರಸ್ಕಾರ

ಕೋಟ :ವಿದೇಶದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೆಯ ಕಾರ್ಯಕ್ರಮ ‘ಸುವರ್ಣ ಸಮ್ಮಿಲನ-50’ ಕಾರ್ಯಕ್ರಮವು…

Read More

ವಿಪ್ರ ಮಹಿಳಾ ಸಾಲಿಗ್ರಾಮ ವಲಯದಿಂದ ಕೋಟ ದೇಗುಲದಲ್ಲಿ ಸರ್ವ ಮಂಗಲ ಮಾಂಗಲ್ಯೆ ಸ್ತೋತ್ರ ಪಠಣ

ಕೋಟ: ಮಹಿಷ ಮರ್ಧಿನಿ ದೇವಸ್ಥಾನ ಬೈಲೂರು,ಇಲ್ಲಿ ನಡೆಯಲಿರುವ ಕೋಟಿ ಗಾಯತ್ರೀ ಜಪ ಯಜ್ಞ ಹಾಗು ಚಂಡಿಕಾಯಾಗದ ಪ್ರಯುಕ್ತ ಸರ್ವ ಮಂಗಲ ಮಾಂಗಲ್ಯೆ ಸ್ತೋತ್ರ ಪಠಣವು, ವಿಪ್ರ ಮಹಿಳಾ…

Read More

ಮುಂದುವರಿದ ಟೋಲ್ ಪ್ರತಿಭಟನೆ, ಹೆದ್ದಾರಿ ಜಾಗೃತಿ ಸಮಿತಿ ಸಾಥ್, ಸಂಸದ ಕೋಟ ಎದುರಲ್ಲೆ ಹೋರಾಟದ ಬಿಸಿ

ಕೋಟ:,ಇಲ್ಲಿನ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ಕೋಟ ಜಿ.ಪಂ ವ್ಯಾಪ್ತಿಯ ಹಳದಿ ಬೋರ್ಡ ( ಕಮರ್ಷಿಯಲ್) ವಾಹನಗಳ ಸುಂಕ ವಸೂಲಾತಿಯ ವಿರುದ್ಧ ಶುಕ್ರವಾರ ಹೋರಾಟ ಆರಂಭಗೊAಡಿದ್ದು ಸಂಸದ ಕೋಟ…

Read More

ಕೋಟ- ಪಂಚವರ್ಣ ಪರಿಸರಸ್ನೇಹಿ 235ನೇ ಭಾನುವಾರ
ಸ್ವಚ್ಛತಾ ಅಭಿಯಾನಕ್ಕೆ ಪಂಚವರ್ಣ ಹೊಸ ಭಾಷ್ಯ – ವಿದ್ಯಾ ಎಸ್ ಸಾಲಿಯಾನ್

ಕೋಟ: ಸ್ವಚ್ಛತಾ ಅಭಿಯಾನದಲ್ಲಿ ಪಂಚವರ್ಣ ಸಂಸ್ಥೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ವಿದ್ಯಾ ಎಸ್ ಸಾಲಿಯಾನ್ ಹೇಳಿದರು. ಕೋಟತಟ್ಟು ಪಡುಕರೆ ಬೀಚ್‌ನಲ್ಲಿ…

Read More

ಪಂಚವರ್ಣ ಸಂಸ್ಥೆ ರೈತರೆಡೆಗೆ ನಮ್ಮ ನಡಿಗೆ 42ನೇ ಸರಣಿ ಕಾರ್ಯಕ್ರಮ
ರೈತರೆಡೆಗೆ ಕಾರ್ಯಕ್ರಮದಿಂದಲೇ ಕೃಷಿ ಕಾಯಕಕ್ಕೆ ಶಕ್ತಿ -ಕಾರ್ಕಡ ರಾಜು ಪೂಜಾರಿ

ಕೋಟ: ರೈತ ಸಮುದಾಯದ ಬಗ್ಗೆ ಕಳಕಳಿ ಬಲು ಅಪರೂಪ ಅದರೆ ಪಂಚವರ್ಣ ಸಂಸ್ಥೆಯ ರೈತ ಉತ್ತೇಜನ ಸನ್ಮಾನ ಕಾರ್ಯಕ್ರಮಗಳಿಂದ ಕೃಷಿ ಕಾಯಕ ಹೆಚ್ಚುತ್ತಿದೆ ಇದು ಹೊಸ ಆಯಾಮಕ್ಕೆ…

Read More

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಹಕರ ಹಕ್ಕು , ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ

ಕೋಟ: ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕು ಕಾಯ್ದೆ ರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಇತ್ತೀಚಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ…

Read More

ಸಾಲಿಗ್ರಾಮ ಪಟ್ಟಣ  ಪಂಚಾಯತ್ ಸ್ವಚ್ಛತಾ ರಾಯಭಾರಿ (ಬ್ರಾಂಡ್ ಅಂಬಾಸಿಡರ್) ನೇಮಕ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಸ್ವಚ್ಛ ಸರ್ವೇಕ್ಷಣಕ್ಕೆ ಸಂಬAಧಿಸಿದAತೆ ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ ಹಾಗೂ…

Read More

ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಸಂಸದರಿಂದ ಸ್ಪಂದನೆ

ಕೋಟ: ಕೋಟ ಹೋಬಳಿಯ ಕೋಡಿ ಕನ್ಯಾಣ, ಕೋಟ, ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅತೀ ತುರ್ತಾಗಿ ನೀಡುವಂತೆ ಉಡುಪಿ…

Read More