Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ಮಿಕ ಸಚಿವ ಸಂತೋಷ ಲಾಡ್ & ಶಾಸಕ ಗೋಪಾಲ ಕೃಷ್ಣ ಬೇಳೂರವರಲ್ಲಿ ಸಾಗರದಲ್ಲಿ ” ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ” ಕ್ಕೆ ಕಾರ್ಮಿಕರಿಂದ ಹೆಚ್ಚಿದ ಬೇಡಿಕೆ

ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ವಿಮಾದಾರರುಗಳು ಸೇರಿ ಸುಮಾರು 25000 ಕ್ಕೂ ಹೆಚ್ಚಿನ ಅವಲಂಬಿತರು ಸಾಗರ ವಿಧಾನಸಭಾ ಕ್ಷೇತ್ರದ ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದೂ,…

Read More

ಬ್ರಹ್ಮವಾರ : ಎರಡು ಮದುವೆಯಾದ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಐವರ ವಿರುದ್ಧ ಪ್ರಕರಣ ದಾಖಲು…!!

ಉಡುಪಿ: ನಗರದಲ್ಲಿ ಒಬ್ಟಾಕೆ ಜತೆ ನಿಶ್ಚಿತಾರ್ಥ ಮಾಡಿಕೊಂಡು ಅದನ್ನು ಬಚ್ಚಿಟ್ಟು ಮತ್ತೋರ್ವಳನ್ನು ವಿವಾಹವಾಗಿ ಬಳಿಕ ನಿಶ್ಚಿತಾರ್ಥವಾದ ಯುವತಿಯನ್ನು ಮದುವೆ ಮಾಡಿಕೊಂಡು ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ…

Read More

ಪಡುಕರೆ- ಟೀಮ್  ಭವಾಬ್ಧಿಯಿಂದ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಕೋಟ: ಟೀಮ್ ಭವಾಬ್ಧಿ , ಕೋಟತಟ್ಟು ಪಡುಕರೆ ವತಿಯಿಂದ ಪಾರಂಪಳ್ಳಿ ಪಡುಕರೆಯ ಅಂಗನವಾಡಿಯ ಚಿಣ್ಣರಿಗೆ ಸಮವಸ್ತç ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಟೀಮ್ ಭವಾಬ್ಧಿಯ ಅಧ್ಯಕ್ಷ…

Read More

ಸಾಸ್ತಾನದ ಪಾಂಡೇಶ್ವರ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ…

Read More

ಕೋಟ ಪಂಚವರ್ಣದಿAದ. 234ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ
ಪರಿಸರ ಸಂರಕ್ಷಿಸದಿದ್ದರೆ ಆಪತ್ತು ತಪ್ಪಿದಲ್ಲ – ಭೋಜ ಪೂಜಾರಿ

ಕೋಟ : ಪರಿಸರ ಸಂರಕ್ಷಿಸದಿದ್ದರೆ ಆಪತ್ತು ತಪ್ಪಿದಲ್ಲ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಸದಸ್ಯ ಭೋಜ ಪೂಜಾರಿ ಹೇಳಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ…

Read More

ಬಸ್ ಪಲ್ಟಿ ಅಪಘಾತ ದುರಂತ – ಮಾನವೀಯತೆ ಮೆರೆದ ಶಾಸಕ ಗೋಪಾಲ ಕೃಷ್ಣ ಬೇಳೂರು

ಬಸ್ ಪಲ್ಟಿ ಅಪಘಾತ ದುರಂತ – ಮಾನವೀಯತೆ ಮೆರೆದ ಶಾಸಕ ಗೋಪಾಲ ಕೃಷ್ಣ ಬೇಳೂರು – ಸಹಬಾಳ್ವೆ ಸೌಹಾರ್ದ ಸಾಮರಸ್ಯದತ್ತ ಸಾಗರೀಕರು – ಅಪಘಾತ ನೆಡೆದ ಸುತ್ತಮುತ್ತಲಿನ…

Read More

ಮುರುಡೇಶ್ವರ ಬೀಚ್‌ನಲ್ಲಿ ಪದೇ ಪದೇ  ಮರುಕಳಿಸಿದ ಸಾವು , ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ ಮತ್ತು ಉತ್ತರ ಕನ್ನಡ ಡಿ.ಸಿ  ಲಕ್ಷ್ಮಿ ಪ್ರಿಯಾ ಅವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ  ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ

ಮುರುಡೇಶ್ವರ: ಮುರುಡೇಶ್ವರ ಬೀಚ್‌ನಲ್ಲಿ ಮತ್ತೆ ಮರುಕಳಿಸಿರುವ ದುರಂತ ಸಾವುಗಳಿಂದಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ. (ಮುಂಬೈ-ಕಾರವಾರ) ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರ…

Read More

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ,ಹಲ್ಲೆ  ,ಹತ್ಯೆ ಖಂಡಿಸಿ ಭಟ್ಕಳದಲ್ಲಿ  ಹಿಂದೂಗಳ ವಿರಾಟ್ ದರ್ಶನ : ಬೃಹತ ಪ್ರತಿಭಟನೆ, ಮೆರವಣಿಗೆಯಲ್ಲಿ  7 ರಿಂದ 8 ಸಾವಿರ ಜನರು ಭಾಗಿ

ಭಟ್ಕಳ-ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕ ವತಿಯಿಂದ ಶುಕ್ರವಾರ ಸಂಜೆ ಭಟ್ಕಳದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಮೇಧ, ಅತ್ಯಾಚಾರ ಹಾಗೂ ಹಿಂಸಾಚಾರ ಖಂಡಿಸಿ…

Read More

ಡಿ.17ಕ್ಕೆ ಕೇಂಜ ಗರೋಡಿಯ ವಾರ್ಷಿಕ ಉತ್ಸವ

ಕಾಪು ತಾಲೂಕು,ಓಡಿಪು ಜಿಲ್ಲೆ. ಇತಿಹಾಸ ಪಡೆಯಿನ ಎಲ್ಲೂರು ಸೀಮೆದ ಕೆಂಪು ಕೆಮ್ಮಲಜೆಗ್ ಸರಿಸಮಾನ ವಾಯಿನ ಕೇಂಜತ್ತ ಮಲೆ ಚೀಮುಲ್ಲ ಕಾಡ್ ಬಲಿಪನ ಬಾಯಿ ನಾಗ ನಡೆ ಸರ್ಪ…

Read More

ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ಆರೋಪಿಗಳ ಜಾಮೀನು ಅರ್ಜಿ ತಿರಸ್ಕ್ರತ…!!

ಪುತ್ತೂರು: ನವೆಂಬರ್ 6 ರ ತಡರಾತ್ರಿ ಪುತ್ತೂರಿನ ನೆಹರೂ ನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಒಂದನೇ ಮತ್ತು ಎರಡನೇ…

Read More