ಕೋಟ: ಇಂಡಿಕಾ ಕಲಾ ಬಳಗದ ಸಾಮಾಜಿಕ ಕಾರ್ಯಗಳೇ ಅದರ ಯಶಸ್ಸನ್ನು ತೋರ್ಪಡಿಸುತ್ತದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕೋಟದ ಮಣೂರಿನ…
Read More

ಕೋಟ: ಇಂಡಿಕಾ ಕಲಾ ಬಳಗದ ಸಾಮಾಜಿಕ ಕಾರ್ಯಗಳೇ ಅದರ ಯಶಸ್ಸನ್ನು ತೋರ್ಪಡಿಸುತ್ತದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕೋಟದ ಮಣೂರಿನ…
Read More
ಕೋಟ: ಸಹಕಾರಿ ಕ್ಷೇತ್ರದ ತಳಹದಿ ಭದ್ರತೆ ಬಹುಮುಖ್ಯವಾದದ್ದು ಈ ದಿಸೆಯಲ್ಲಿ ಕೋಟ ಸಹಕಾರಿ ಸಂಘ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ ಇದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಬ್ರಹ್ಮಾವರ ಕೆಥೋಲಿಕ್ ಕ್ರೆಡಿಟ್…
Read More
ಕೋಟ: ರೋಟರಿ ಸಂಸ್ಥೆಗಳು ಸಮಾಜ ಸೇವೆಯಲ್ಲಿ ತೊಡಗಿವೆ ಅದರಲ್ಲೂ ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು…
Read More
ಕೋಟ : ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಾವಣ್ಯ ಬೈಂದೂರು ಹಾಗೂ ಸುರಭಿ ಬೈಂದೂರು ಸಂಸ್ಥೆಗಳೊAದಿಗೆ ಜಂಟಿಯಾಗಿ ಆಯೋಜಿಸಿದ ಕರ್ಣಾಟಕ ಸಂಭ್ರಮ 50 ‘ಸಾಂಸ್ಕೃತಿಕ…
Read More
ಕೋಟ: ಸಾಲಿಗ್ರಾಮ ಜಾತ್ರೆಯ ಕುರಿತು ಪೂರ್ವಭಾವಿ ಸಭೆ ಶುಕ್ರವಾರ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್.ಎಸ್.ಹೆಗ್ಡೆ ನೇತ್ರತ್ವದಲ್ಲಿ ಪಟ್ಟಣಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಸಭೆಯಲ್ಲಿ ಜಾತ್ರೆಯ ಕುರಿತು…
Read More
“ಸುದೃಢ ಕುಟುಂಬ, ಸುಭದ್ರ ಸಮಾಜ” ವಿಚಾರಗೋಷ್ಠಿ ಉಡುಪಿ : ಈ ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುವವರು ಯಾರದರು ಇದ್ದರೆ ಅದು ವೃದ್ದರಾದ ತಂದೆ ತಾಯಿಗಳು, ಕುಟುಂಬ ಸಂಬಂಧಗಳು…
Read More
ಕುಂದಾಪುರ : ನೊಂದವರಿಗೆ ನೆರವಿನ ದಾರಿ ದೀಪ ” ಯುವ ಮನಸ್ಸುಗಳಿಗೆ ಸ್ಫೂರ್ತಿ “ಯಾದ ಈ ಸಂಸ್ಥೆಯು ತಾ.10 ರಂದು ರಂದು ಕೋಟದ ಹಲವು ಮಕ್ಕಳ ತಾಯಿ…
Read More
ಉಡುಪಿ: ಲೇಖಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಶ್ರೀರಾಮ ದಿವಾಣ ಮೂಡುಬೆಳ್ಳೆ ಇವರು ಬರೆದ ಲೇಖನಗಳ ಸಂಕಲನ “ಜಾಗರ: ಇದು ಪ್ರತಿಸ್ಪಂದನೆಯ ಮೊಳಕೆ…
Read More
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಕೂಟ ಮಹಾ ಜಗತ್ತಿನ ಕೃಷ್ಣಾಪುರ – ಕಾಟಿಪಳ್ಳ ಅಂಗಸAಸ್ಥೆಯ ಮಹಿಳಾ ವೇದಿಕೆಯವರು ಭಜನಾ ಸೇವೆಯನ್ನು ನಡೆಸಿದರು. ಅಂಗಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ…
Read More
ಅಕ್ರಮ ಸಕ್ರಮ ಸಮಿತಿಗೆ ರಾಜೇಶ್.ಕೆ ನೆಲ್ಲಿಬೆಟ್ಟುಕೋಟ: ಕರ್ನಾಟಕ ಸರ್ಕಾರದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ರಾಜೇಶ್.ಕೆ ನೆಲ್ಲಿಬೆಟ್ಟು ರವರು ಆಯ್ಕೆಯಾಗಿದ್ದಾರೆ.
Read More