Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೊರಗ ಕಾಲೋನಿಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶ್ರೀರಾಮ ಜಪ, ಮಂತ್ರಾಕ್ಷತೆ ಅಭಿಯಾನ

ಕೋಟ; ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶ್ರೀರಾಮ ಮಂತ್ರಾಕ್ಷತೆ ಹಿಡಿದು ಅತಿ ಹಿಂದುಳಿದ ಸಮಾಜ ಕೊರಗ…

Read More

ಕೋಟ ಗ್ರಾ.ಪಂ ವಸತಿ ಯೋಜನೆ ಮಂಜೂರಾತಿ ಪತ್ರ ವಿತರಣೆ

ಕೋಟ: ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೋಟ ಗ್ರಾಮಪಂಚಾಯತ್ ಇವರ ವತಿಯಿಂದ ವಸತಿ ಯೋಜನೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ…

Read More

ಕೋಟದ ಮಹಿಳಾ ಮಂಡಲ ಇದರ 59ನೇ ವರ್ಷದ ವಾರ್ಷಿಕೋತ್ಸವ

ಕೋಟ: ಗ್ರಾಮೀಣ ಪರಿಸರಲ್ಲಿ ಕೋಟ ಮಹಿಳಾ ಮಂಡಲ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಅಮೃತೇಶ್ವರಿ ದೇಗುಲದ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.…

Read More

ಕೋಟ ಅಮೃತೇಶ್ವರಿ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಮಂಗಳವಾರ ವಿದ್ಯುಕ್ತವಾಗಿ ಚಾಲನೆಗೊಂಡಿತು.ಪೂರ್ವಾಹ್ನ ಪ್ರಾರ್ಥನಾ,ಫಲನ್ಯಾಸಪೂರ್ವಕ ಸಾಮೂಹಿಕ ಪ್ರಾರ್ಥನೆ, ಶ್ರೀ ದೇವಿಗೆ ಪಂಚವಿAಶತಿ,ದ್ರವ್ಯ…

Read More

ಜ.11: ಹೊಳೆ ಶಂಕರನಾರಾಯಣ ದೇವಸ್ಥಾನದಲ್ಲಿ ಎಳ್ಳಮಾವಾಸ್ಯೆ ಜಾತ್ರೆ

ಸಿದ್ದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿರುವ ಡಾl ಜಿ. ಶಂಕರ್ ರವರಿಂದ ಪುನರ್ ಪ್ರತಿಷ್ಠಾಪನೆಗೊಂಡ ಅಗಸ್ತ್ಯ ಋಷಿ ಮುನಿಗಳು ತಪಸ್ಸುಗೈದ ಶ್ರೀ ಕ್ಷೇತ್ರ…

Read More

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ- ನಮ್ಮ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ

ಕೋಟ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದ ಪ್ರಯುಕ್ತ ಸಾಲಿಗ್ರಾಮ ಗುಂಡ್ಮಿ ಸದಾನಂದ ರಂಗಮAಟಪದಲ್ಲಿ ನಡೆಯುತ್ತಿರುವ ಹಿರಿಯರ ನೆನಪು-ಯಕ್ಷ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಜ. 5ರಂದು…

Read More

ಕಾರಂತರ ಲೋಕದಿಂದ ಸಾಹಿತ್ಯ ಕ್ಷೇತ್ರ ಇನ್ನಷ್ಟೂ ಶ್ರೀಮಂತ- ಡಾ.ಹೆಚ್ ಎಸ್ ಶೆಟ್ಟಿ

ಕೋಟ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರು ನುಡಿದಂತೆ ಬದುಕಿ ತೋರಿಸಿದವರು, ಅವರ ಪರಿಸರ ಕಾಳಜಿ, ಅನ್ಯಾಯದ ವಿರುದ್ಧ ಧ್ವನಿ, ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿನೂತನ…

Read More

ಸಾಲಿಗ್ರಾಮ- ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮ

ಕೋಟ: ಧನುರ್ಮಾಸಾಚಾರಣೆಯ ಅಂಗವಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಇದರ ಸಾಂಸ್ಕöÈತಿಕ ವೇದಿಕೆಯಲ್ಲಿ ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮವು ಶನಿವಾರ ನಡೆಯಿತು. ಭಾಗವತರಾಗಿ ರಾಘವೇಂದ್ರ ಮೈಯ್ಯ,…

Read More

ಹಂದಟ್ಟು- ಸ್ವಯಂಭೂ ಶ್ರೀ ಮಹಾಗಣಪತಿ ದೇವಸ್ಥಾನ ಇದರ ನಿಧಿಕುಂಭ ಸ್ಥಾಪನೆ

ಕೋಟ: ಸ್ವಯಂಭೂ ಶ್ರೀ ಮಹಾಗಣಪತಿ ದೇವಸ್ಥಾನ ಕುದ್ರಕಟ್ಟು ಹಂದಟ್ಟು ಕೋಟ ಇದರ ನೂತನ ಗರ್ಭಗುಡಿ ನಿರ್ಮಾಣಾಂಗವಾಗಿ ಇತ್ತೀಚಿಗೆ ಮನೋಜ್ ಮಧ್ಯಸ್ಥರ ನೇತೃತ್ವದಲ್ಲಿ ನಿಧಿಕುಂಭ ಸ್ಥಾಪನೆ ಹಾಗೂ ಷಡದಾರ…

Read More

ಫೆ.20ಕ್ಕೆ ಕೋಟದಲ್ಲಿ ಗೋ ಕರುಗಳ ಪ್ರದರ್ಶನ
ಆನಂದ್ ಸಿ ಕುಂದರ್ ರವರ ಅಮೃತಮಹೋತ್ಸವ ಹಿನ್ನಲೆಯಲ್ಲಿ ಆಯೋಜನೆ ಪೂರ್ವಭಾವಿ ಸಭೆ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ,ಕೋಟ ಸಹಕಾರಿ ವ್ಯವಸಾಯಕ ಸಂಘ,ಉಡುಪಿ ಜಿಲ್ಲಾ ಪಂಶು ಸಂಗೋಪನಾ ಇಲಾಖೆ,ಕೆ.ಎಂ ಎಫ್ ಇವರುಗಳ…

Read More