Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಕೋಟ: ನಾಡೋಜ ಡಾ.ಜಿ.ಶಂಕರ್ ಇವರ ಕನಸಿನಂತೆ ಯಾವ ರೋಗಿಗಳಿಗೂ ರಕ್ತದ ಕೊರತೆ ಬರಬಾರದು ಎಂಬ ನೆಲೆಯಲ್ಲಿ ಮೊಗವೀರ ಯುವ ಸಂಘಟನೆ ಬೃಹತ್ ರಕ್ತದಾನ ಶಿಬಿರಗಳನ್ನು ಸತತ 15…

Read More

ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ನಿರ್ವಹಣೆಯ ವಿರುದ್ಧ  ಚಿತ್ರಪಾಡಿ ಮಾರಿಗುಡಿ ಸಮೀಪ ನ. 28 ರಂದು ಪ್ರತಿಭಟನೆ

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದಿAದ ಹೆಜಮಾಡಿ ವರೆಗಿನ ರಸ್ತೆಯ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ನೂರಾರು ಸಾವುಗಳು ಅಲ್ಲದೆ ಹಲವಾರು ಜನ ಅಂಗವಿಕಲರಾಗಿದ್ದರೂ ಎಚ್ಚೆತ್ತುಕೊಳ್ಳದ ಇಂಗ್ಲೆoಡ್ ಮೂಲದ…

Read More

ಮೇಳೈಸಿದ ಮಣೂರು ಕಂಬಳ ಮಹೋತ್ಸವ ,ಸಹಸ್ರ ಸಂಖ್ಯೆಯಲ್ಲಿ ಜನ ವೀಕ್ಷಣೆ

ಕೋಟ: ಇತಿಹಾಸವಿರುವ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಭಾನುವಾರ ಸಂಪನ್ನಗೊAಡಿತು.ಸAಜೆ ನಡೆದ ಕಂಬಳ ಮಹೋತ್ಸವದಲ್ಲಿ ಕಂಬಳದ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಕುಳಿತು ವೀಕ್ಷಿಸಿದರು. ಸುಮಾರು 40ಕ್ಕೂ ಅಧಿಕ…

Read More

ಕಲಾವಿದರನ್ನು ಗುರುತಿಸುವ ಕಾಯಕ  ಶ್ಲಾಘನೀಯ – ಉದಯ್ ಕುಮಾರ್ ಶೆಟ್ಟಿ
ಹಿರಿಯ ಯಕ್ಷಕಲಾವಿದ ಹಳ್ಳಾಡಿ ಕೃಷ್ಣ ನಾಯ್ಕ್ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕೋಟ: ಸಂಘಟನೆಗಳಿAದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸು ಕಾಯಕ ಅತ್ಯಂತ ಶ್ಲಾಘನೀಯ ಎಂದು ಉದ್ಯಮಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ನುಡಿದರು. ಶನಿವಾರ ಅಘೋರೇಶ್ವರ ದೇಗುಲದ ವಠಾರದಲ್ಲಿ…

Read More

ಕೊಮೆ ಕೊರವಡಿ ಪಟ್ಟಾಭಿ ರಾಮಚಂದ್ರ ಮಂದಿರದಲ್ಲಿ ದೀಪೋತ್ಸವ

ಕೋಟ: ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇದರ ವಾರ್ಷಿಕ ಕಾರ್ತಿಕ ಮಾಸದ ಪ್ರಯುಕ್ತ ಶ್ರೀರಾಮ ಮಂದಿರದ ದಿವ್ಯ ಸನ್ನಿಧಿಯಲ್ಲಿ ನ.24ರಂದು ಭಾನುವಾರ ಸಾಮೂಹಿಕ ದೀಪೋತ್ಸವ…

Read More

ಕೋಟ ಅಮೃತೇಶ್ವರಿ ದೇಗುಲಕ್ಕೆ ವಿಆರ್‌ಎಲ್ ಸಂಸ್ಥೆಯ ಕೊಲ್ಕತ್ತಾ ವಿಭಾಗದ ವೈಸ್ ಪ್ರೆಸಿಡೆಂಟ್ ಭೇಟಿ

ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ವಿಶ್ವದ ಪ್ರಸಿದ್ಧ ಸಾರಿಗೆ ಸಂಸ್ಥೆಯಾದ ವಿಆರ್‌ಎಲ್ ಕೊಲ್ಕತ್ತಾ ವಿಭಾಗದ ವೈಸ್ ಪ್ರೆಸಿಡೆಂಟ್ ಪ್ರವೀಣ್ ಕುಮಾರ್ ದಂಪತಿಗಳು…

Read More

ಕೋಟ ಅಮೃತೇಶ್ವರಿ ದೇಗುಲದಲ್ಲಿ ವಾರ್ಷಿಕ ದೀಪೋತ್ಸವ

ಕೋಟ: ಇದೇ ಬರುವ ನ.29 ಶುಕ್ರವಾರ ಇಲ್ಲಿನ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ಅಪರಾಹ್ನ ಅನ್ನ ಸಂತರ್ಪಣೆ ಸಂಜೆ ಹೂವಿನ ಪೂಜೆ…

Read More

ಕೋಟ: ಪಂಚವರ್ಣ 41ನೇ “ರೈತರೆಡೆಗೆ ನಮ್ಮ ನಡಿಗೆ” ಸಾಧಕ ಕೃಷಿಕ ಕೋಟ ಮಣೂರು ಪಡುಕರೆ ರವೀಂದ್ರ ಶೆಟ್ಟಿ ಆಯ್ಕೆ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ…

Read More

4th ನ್ಯಾಷನಲ್ ಒಪೆನ್ ವಾಟೆರ್ ಚಾಂಪಿಯನ್ಷಿಪ್ ನಲ್ಲಿ ಮಾಸ್ಟರ್ಸ್  ಚಿನ್ನದ  ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರು, ಪಡುಬಿದ್ರೆಯಲ್ಲಿ ನಡೆದ ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಷನ್ (ರಿ) ಇವರು ಆಯೋಜಿಸಿದ ಸ್ವಿಮ್ಮಿಂಗ್ ಫೆಡೆರೇಷನ್ ಆಫ್ ಇಂಡಿಯಾ ,…

Read More

ಜೀವನದಲ್ಲಿ ಶಿಸ್ತು, ಸಾಧಿಸುವ ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

ಜಿಲ್ಲಾಮಟ್ಟದ ರೇಂಜರ್ ಗಳ ಪ್ರೇರಣ ಶಿಬಿರ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕರೆ

ಉಡುಪಿ: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು, ಸಾಧಿಸುವ ಛಲ, ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬಹುದು. ಅಲ್ಲದೆ, ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದು…

Read More