Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೇಶವ ಜ್ಞಾನ ಮಂದಿರ ಶಿಲಾನ್ಯಾಸ ಕಾರ್ಯಕ್ರಮ – ಕೊಡವೂರು

ಕೊಡವೂರು ಗ್ರಾಮದಲ್ಲಿ ಮುಂದಿನ ಪೀಳಿಗೆಗೆ ಸಂಸ್ಕಾರಯುತವಾದ ಶಿಕ್ಷಣ ಮಾರ್ಗದರ್ಶನ ಭಜನೆ ಭಗವದ್ಗೀತೆ ಯೋಗದಂತಹ ಶಿಕ್ಷಣವನ್ನು ಶಿಶುಮಂದಿರದ ಮುಖಾಂತರ ಮುಂದಿನ ಪೀಳಿಗೆಗೆ ನೀಡಬೇಕು ಈ ಮುಖಾಂತರ ಮುಂದಿನ ಪೀಳಿಗೆಗೆ…

Read More

ಕೋಟದ ಸೇವಾಸಂಗಮ ಶಿಶುಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ
ಸಂಸ್ಕಾರ ಭರಿತ ಶಿಕ್ಷಣಕ್ಕೆ ಹೆಸರುವಾಸಿ ಸೇವಾಸಂಗಮ- ಕೆ.ಅನಂತಪದ್ಮನಾಭ ಐತಾಳ್

ಕೋಟ: ಸೇವಾ ಸಂಗಮ ಶಿಶು ಮಂದಿರ ಸಂಸ್ಕಾರ ಭರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಶಿಶುಮಂದಿರಕ್ಕೆ ಮಿಸಲಿಡಿ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ…

Read More

ಕೋಟ- ಪಂಚವರ್ಣದ ನೇತೃತ್ವದಲ್ಲಿ 238ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ವಿವಿಧ ಸ್ಥಳೀಯ ಸಂಘಸoಸ್ಥೆಗಳ ಸಹಭಾಗಿತ್ವದಡಿ ಪ್ರತಿಭಾನುವಾರದ ಅಭಿಯಾನದ ಪ್ರಯುಕ್ತ…

Read More

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ ದೇಗುಲ ಕೋಡಿ ಕನ್ಯಾಣ ಇದರ ವಾರ್ಷಿಕ ಗೆಂಡೋತ್ಸವ ಮತ್ತು ಮಂಡಲಪೂಜೆ ತುಲಾಭಾರ ಸೇವೆ ಸೇರಿದಂತೆ ವಿವಿಧ…

Read More

ತೆಕ್ಕಟ್ಟೆ – ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾ ಗಿರಿ ತೆಕ್ಕಟ್ಟೆನವೀಕೃತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ಶೌಚಾಲಯ ಉದ್ಘಾಟನೆ

ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾ ಗಿರಿ ತೆಕ್ಕಟ್ಟೆ ಇಲ್ಲಿನ ನವೀಕೃತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು. ಶಾಸಕ…

Read More

ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ ರಾಜಾ ದ್ರುಪದ ಪ್ರಸಂಗ ಪ್ರದರ್ಶನ

ಕೋಟ: ನೂರಾರು ವರ್ಷಗಳ ಇತಿಹಾಸದ ಯಕ್ಷಗಾನ ಕಲೆಗೆ ಕಲಾವಿದರ ಕೊಡುಗೆ ಅಪಾರ. ಅಂತೆಯೇ ಡಾ. ಕಾರಂತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯೋಗ್ಯವಾದ ಯಕ್ಷಗಾನ ಬಯಲಾಟ ಪ್ರಕಟಿಸಿದ…

Read More

ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ ಸಾಲಿಗ್ರಾಮ ಶಾಖೆ 53ನೇ ವರ್ಷದ ವಾರ್ಷಿಕೋತ್ಸವ

ಕೋಟ: ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ ಸಾಲಿಗ್ರಾಮ ಶಾಖೆ 53ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕ್‌ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷರಾದ…

Read More

ಐಡಿಯಲ್ ಪ್ಲೇ ಅಬಾಕಸ್ ಶ್ರದ್ಧಾ.ಎಸ್ ದ್ವಿತೀಯ ಸ್ಥಾನ

ಕೋಟ: ಬೆಂಗಳೂರುನಲ್ಲಿ ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೆöÊವಿಟ್ ಲಿಮಿಟೆಡ್ ಕಂಪನಿಯಿoದ ಆಯೋಜಿಸಿದ್ದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ನಾಲ್ಕರ…

Read More

ಸಾಲಿಗ್ರಾಮ – ಯುವ ವೇದಿಕೆ ಎಂಟನೇ ವರ್ಷದ ವಾರ್ಷಿಕೋತ್ಸವ ಅನ್ವೇಷಣೆ-2025 ಕಾರ್ಯಕ್ರಮ
ಯುವ ವೇದಿಕೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ

ಕೋಟ: ಯುವ ವೇದಿಕೆಯ ಸಮಾಜಮುಖಿ ಕಾರ್ಯಭಾರ ಅತ್ಯಂತ ಪ್ರಶಂಸನೀಯ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ ಹೇಳಿದರು. ಯುವ ವೇದಿಕೆ…

Read More

ಭಾರತೀಯರಲ್ಲಿ ಸ್ವಾಭಿಮಾನ ಉದ್ದೀಪಿಸಿದ ವಿವೇಕಾನಂದರು ಪ್ರಸ್ತುತ ವೈ ಎನ್

“ಸ್ವಾಮಿ ವಿವೇಕಾನಂದರು ತಮ್ಮ ಕಾಲದಲ್ಲಿ ವಿದ್ಯಾವಂತರಲ್ಲಿ ತಮ್ಮ ಪರಂಪರೆಯ ಕುರಿತು ಕೀಳರಿಮೆ, ಅವಿಶ್ವಾಸ ಹಾಗೂ ಅವಿದ್ಯಾವಂತರಲ್ಲಿ ವೇದಾಂತದ ಕುರಿತ ಅಜ್ಞಾನದಿಂದ ಆತ್ಮವಿಶ್ವಾಸ ನಾಶವಾಗಿರುವುದನ್ನು ಗಮನಿಸಿದರು. ಜನರು ಅಭಿಮಾನ…

Read More