Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಾಡಿಕೆರೆ- ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಬಿಡುಗಡೆ

ಕೋಟ: ಇದೇ ಬರುವ ಫೆಬ್ರವರಿ 12ರಿಂದ 15 ರತನಕ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನ ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ವರ್ಧಂತಿ ಹಾಗೂ…

Read More

ಲೋಕಾಯುಕ್ತರ ಕೆಂಗೆಣ್ಣಿಗೆ ಸಾಗರ ನಗರಸಭೆ & ಸಾಗರ ಸಬ್ ರಿಜಿಸ್ಟಾರ್ ಕಛೇರಿ!!

ನಕಲಿ ಹಕ್ಕು ಪತ್ರ & ನಕಲಿ ಸೇಲ್ ಸರ್ಟಿಫಿಕೇಟ್ ಜಾಲ!!??

ಸಾಗರ ನಗರಸಭೆಯಲ್ಲಿ ಕರ್ತವ್ಯ ನಿರತ ಕೆಲ ಆಯುಕ್ತರು, ಕೆಲ ಅಧಿಕಾರಿಗಳು, ಕೆಲ ಮಾಜಿ ಹಾಲಿ ಚುನಾಯಿತ ನಗರಸಭಾ ಸದಸ್ಯರು, ನಟೋರಿಯಸ್ ಮಧ್ಯವರ್ತಿಗಳು ಕಂಬಿ ಹಿಂದೇ. ಪ್ರಸಿದ್ಧ ಬಡಾವಣೆಯ…

Read More

ಸರಕಾರಿ ಶಾಲೆಗಳ ಉಳಿವಿಗಾಗಿ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ, ರಿ.ಯ  ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಿದ   ಐ. ಬಿ. ಟಿ ಗಾರ್ಡನ್ ಸಂಸ್ಥೆ

ಕುಂದಾಪುರ ತಾಲೂಕು ಕೋಟೇಶ್ವರದ ಮೂಡು ಗೋಪಾಡಿ ಯಲ್ಲಿರುವ ಐ. ಬಿ. ಟಿ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳು, ಶಿಕ್ಷಣ ,ಮತ್ತು ಸಾಮಾಜಿಕ ನಾಯಕತ್ವದಲ್ಲಿ ತನ್ನನ್ನು…

Read More

ಸರಕಾರಿ ಶಾಲೆಗಳ ಉಳಿವಿಗಾಗಿ ಅಬ್ದುಲ್ ಸಲಾಂ ಚಿತ್ತೂರುರವರ ಸೇವೆಯನ್ನು ಗುರುತಿಸಿ ಅಭಿನಂದಿಸಲಿರುವ ಮಿತ್ತೂರಿನ ದಾರುಲ್ ಇರ್ಶಾದ್ ಎಜುಕೇಶನಲ್ ಟ್ರಸ್ಟ್

ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ( ರಿ.)ಯ ರಾಜ್ಯ ನಿರ್ದೇಶಕರು ಹಾಗೂ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ಆಗಿರುವ ಅಬ್ದುಲ್ ಸಲಾಂ ಚಿತ್ತೂರು ರವರಿಗೆ,…

Read More

ಬೇಳೂರು-ವಾಸ್ತಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ವಿತರಣೆ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಬೇಳೂರು.ಬಿ ಒಕ್ಕೂಟದ ಮಾಸಾಶನ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಫಲಾನುಭವಿಯಾದ…

Read More

ಕೋಟ- ತ್ರಿಷಿಕಾ ಶೆಟ್ಟಿ ನೆರವು

ಕೋಟ: ಇಲ್ಲಿನ ತೆಕ್ಕಟ್ಟೆ ತ್ರಿಷಿಕಾ ಶೆಟ್ಟಿ ಹೃದಯ ಸಂಬAದಿ ಖಾಯಿಲೆಯಿಂದ ಬಳಲುತ್ತಿದ್ದು ಆಕೆಯ ವೈದ್ಯಕೀಯ ಚಿಕಿತ್ಸೆಗೆ ಕೋqಟದ ಸಾಮಾಜಿಕ ಕಾರ್ಯಕರ್ತ ಜಯರಾಜ್ ಸಾಲಿಯಾನ್ ಪಡುಕರೆ ತಮ್ಮ ವಾಟ್ಸಪ್…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೇಳೂರು.ಬಿ ಒಕ್ಕೂಟದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಬೇಳೂರು.ಬಿ ಒಕ್ಕೂಟದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಬೇಋಳೂರಿನ…

Read More

ಎ ಐ ಶಿಕ್ಷಣ ಕ್ಷೇತ್ರಕ್ಕೆ ವರದಾನ – ಶ್ರೀಮತಿ ಆಶಾ ಶೆಟ್ಟಿ

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವು ಮಾನವನ ಬದುಕು ಮತ್ತು ಅಭಿವೃದ್ದಿಗೆ ವರದಾನವಾಗಿದೆ. ಎ ಐ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಹೆಚ್ಚಿನ ಅನುಕೂಲಗಳನ್ನು…

Read More

ಕಾರ್ಕಳ : ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ರಸ್ತೆ ಉದ್ಘಾಟನೆ

ಜೀರ್ಣೋದ್ಧಾರಗೊಳ್ಳುತ್ತಿರುವ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ನೂತನ ಕಾಂಕ್ರೀಟ್‌ ರಸ್ತೆಯ ಉದ್ಘಾಟನೆಯನ್ನು ಇಂದು ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ನೆರವೇರಿಸಿದರು. ಶಾಸಕರ ಸ್ಥಳೀಯ…

Read More

ಕಲ್ಕೋಪ್ಪ ರಾಜ್ಯ ಅರಣ್ಯ ಸುತ್ತಮುತ್ತ ನೂರಾರು ಸಾಗುವಾನಿ ಮರ ಕಡಿತಲೇ; ಕಳ್ಳರೊಂದಿಗೆ ಕೆಲ ಅರಣ್ಯ ಅಧಿಕಾರಿಗಳು ಶಾಮೀಲು ಶಂಕೆ!!??

ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಪುರದಸರ ಗ್ರಾಮ ಸರ್ವೇ ನಂ 05 ಕಲ್ಕೋಪ್ಪ ರಾಜ್ಯ ಅರಣ್ಯ ಸುತ್ತಮುತ್ತ ನೂರಾರು ಸಾಗುವಾನಿ ಮರ ಕಡಿತಲೇ…

Read More