
ಹಂಗಾರಕಟ್ಟೆ :’ ಮಹಿಳಾ ಮಂಡಳಿ ಮತ್ತು ಸರ್ವೋದಯ ಯುವಕ ಮಂಡಲ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಇವರು ನೇತೃತ್ವದಲ್ಲಿ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರವನ್ನು ಆಯೋಜನೆ
ಹಂಗಾರಕಟ್ಟೆ : ಮಹಿಳಾ ಮಂಡಳಿ (ರಿ) ಬಾಳ್ಕುದ್ರು ಮತ್ತು ಸರ್ವೋದಯ ಯುವಕ ಮಂಡಲ (ರಿ) ಬಾಳ್ಕುದ್ರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ (ರಿ) ಬಾಳ್ಕುದ್ರು ಇವರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ ಮಹಿಳಾ ಮಂಡಲ ಹಾಗೂ ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಫೂಟ್ ಫಲ್ಸ್ ಥೆರಪಿ ಕುಂದಾಪುರ ಇದರ ಜಿಲ್ಲಾ ಮುಖ್ಯಸ್ಥರು ನರೇಂದ್ರ ಕುಂದಾಪುರ ಉಮೇಶ್ ಬಂಗೇರ, ಹಾಗೂ ಮೂರು ಸಂಘಗಳ ಅಧಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ನಂತರ ಫೂಟ್ ಫಲ್ಸ್ ಥೆರಪಿಯ ಕುರಿತು ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಈ ಫೂಟ್ ಪಲ್ಸ್ ಥೆರಪಿಯು ಇಂದಿನಿಂದ ಉಚಿತವಾಗಿ 10 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
















Leave a Reply