Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೇಕಿದೆ ಸಹಾಯ ಹಸ್ತ – ಕೈ ಜೋಡಿಸಿ ಎಳೆ ಕಂದಮ್ಮನ ಜೀವ ಉಳಿಸಲು!

ಕೊರ್ಗಿ ಪಂಚಾಯತ್ ವ್ಯಾಪ್ತಿಯ ಬಡ ಕುಟುಂಬದಲ್ಲಿ ಜನಿಸಿದ ಈ 6 ತಿಂಗಳ ಮಗುವು ಲಿವರ್ ಸಮಸ್ಯೆಯಿಂದ ಬಳಲುತಿದ್ದು, ಕಂದಮ್ಮನ ಚಿಕಿತ್ಸೆಗೆ ಸರಿ ಸುಮಾರು 25ಲಕ್ಷ ಅವಶ್ಯಕತೆ ಇರುತ್ತದೆ.

ಬೇಬಿ ಆರ್ವಿ, 6 ತಿಂಗಳ ಹೆಣ್ಣು ಮಗುವಿಗೆ  ದೀರ್ಘಕಾಲದ ಯಕೃತ್ತಿನ ಕಾಯಿಲೆಯೊಂದಿಗೆ ಪಿತ್ತರಸ ಅಟ್ರೆಸಿಯಾ ರೋಗ ಪೀಡಿತರಾಗಿದ್ದು, ಯಕೃತ್ತಿನ ವೈಫಲ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಿತ್ತಜನಕಾಂಗದ ಕಸಿ ಈ ಸ್ಥಿತಿಗೆ ರೋಗನಿರೋಧಕ ಚಿಕಿತ್ಸೆಯಾಗಿದೆ ಎನ್ನಲಾಗಿದೆ. ಪಿತ್ತಜನಕಾಂಗದ ಕಸಿ ಚಿಕಿತ್ಸೆಗೆ ಅಂದಾಜು ವೆಚ್ಚ 25,00,000/-  ಅಗತ್ಯ ಇರುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಸಹದೃಯಿಗಳು ದಯಮಾಡಿ ಮಗುವಿನ ಜೀವ ಉಳಿಸಲು ಸಹಾಯಹಸ್ತ ನೀಡಬೇಕಾಗಿ ವಿನಂತಿ.

ಹೆಚ್ಚಿನ ಮಾಹಿತಿಗಾಗಿ : ತಾಯಿ ಯಶೋಧ ಮೊಬೈಲ್ ನಂಬರ್ 9972731887. ಬ್ಯಾಂಕ್ ಖಾತೆಯ ವಿವರ ಕೆಳಗಿನಂತಿದೆ.

Leave a Reply

Your email address will not be published. Required fields are marked *