ವರದಿ : ಸಚೀನ ಆರ್ ಜಾಧವ ಸಾವಳಗಿ
ಸಹಾಯಕ ಅಧ್ಯಾಪಕಿ ಸಬಿಹಾಬಾನು ಸೈಯದ ಮಕಬೂಲಅಹ್ಮದ್ ಮಿರ್ಚೋಣಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಂಶೋಧನಾ ಅಭ್ಯರ್ಥಿ ಸಬಿಹಾಬಾನು ಸೈಯದ ಮಕಬೂಲಅಹ್ಮದ್ ಮಿರ್ಚೋಣಿ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನದ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹನಮಗೌಡ ಸಿ, ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ‘ನ್ಯೂಟ್ರಿಷನ್ ಅಂಡ್ ಸ್ಟೇಟಸ್ ಆಫ್ ಮುಸ್ಲಿಂ ವುಮನ್ ಎ ಸೋಶಿಯೋಲಾಜಿಕಲ್ ಸ್ಟಡಿ’ ಎಂಬ ಮಹಾ ಪ್ರಬಂಧಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದವು ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿ ಗೌರವಿಸಿದೆ.


















Leave a Reply