ಕೋಟ: ಇತ್ತೀಚಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ವಿಭಿನ್ನ ರಾಗಗಳನ್ನು ಒಂದು ನಿಮಿಷದಲ್ಲಿ ನುಡಿಸಿ ದಾಖಲೆ ನಿರ್ಮಿಸಿದ ಮಾಸ್ಟರ್ ಶಾಮ್ ಜಿ.ಎನ್. ಪೂಜಾರಿ ಗಂಗೊಳ್ಳಿ ಇದರ ಸೇವಾರ್ಥವಾಗಿ ಮಾ.11 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಇಲ್ಲಿ ತನ್ನ ಕೊಳಲು ವಾದನದ ಮೂಲಕ ಸೇವೆಯನ್ನು ನೀಡಿದರು.
ಈ ಕಾರ್ಯದಲ್ಲಿ ಶಶಿಕಿರಣ್ ಆಚಾರ್ ಇವರು ತಬಲದಲ್ಲಿ
ಸಹಕರಿಸಿದರು..ದೇಗುಲದ ಆಡಳಿತ ಧರ್ಮದರ್ಶಿ ಕೆ ಶ್ರೀರಮಣ ಉಪಾಧ್ಯಾಯರು ಅವರಿಗೆ ಶ್ರೀದೇವಳದ
ವತಿಯಿಂದ ಗೌರವಿಸಿ ಪ್ರಸಾದ ನೀಡಿದರು.
















Leave a Reply