
ಪರಿಸರ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯುತ್ತಮ ಸಮುದಾಯ ಸೇವೆಗಳಿಗಾಗಿ ಮಾಹೆ ಎಂಐಟಿ ಎ ಎನ್ ಎಸ್ ಎಸ್ ಯೂನಿಟ್ಸ್ ಗಳಿಗೆ ಪ್ರತಿಷ್ಠಿತ ರೋಟರಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿವೆ. ಈ ಗೌರವಾನ್ವಿತ ಮನ್ನಣೆಯನ್ನು ರೋಟರಿ ಇಂಟರ್ನ್ಯಾಷನಲ್ – ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ನೀಡಿದೆ.
ಕಮಾಂಡರ್ ಡಾ. ಅನಿಲ್ ರಾಣಾ, ನಿರ್ದೇಶಕ, ಎಂ ಐ ಟಿ,ಮಣಿಪಾಲ್ ವಿಜಯಾಂಶ್ ಚೌರಾಸಿಯಾ, ಎನ್ ಎಸ್ ಎಸ್ ತಂಡದ ಮುಖ್ಯಸ್ಥೆ ಅಕ್ಷತ ಕುರಾನಾ, ಎನ್ ಎಸ್ ಎಸ್ ತಂಡದ ಸದಸ್ಯ ಎಂ ಎಸ್ ಸಮೃದ್ಧಿ, ಎನ್ ಎಸ್ ಎಸ್ ತಂಡದ ಸದಸ್ಯೆ ಡಾ. ಬಾಲಕೃಷ್ಣ ಎಸ್ ಮದ್ದೋಡಿ, NSS ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ಸ್ವೀಕರಿಸಿದವರು
ಈ ಸಾಧನೆಯು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ನಿಟ್ಟಿನಲ್ಲಿ MAHE MIT NSS UNIT ಗಳ ಸ್ವಯಂಸೇವಕರ ಅವಿಶ್ರಾಂತ ಪ್ರಯತ್ನಗಳು ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ, ಇಡೀ ತಂಡಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಮಣಿಪಾಲ್ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷೆ ಸುಪರ್ಣ ಶೆಟ್ಟಿ ಅಭಿನಂದಿಸಿದರು
Leave a Reply