
ಕೋಟ: ಸೀನಿಯರ್ ಚೇಂಬರ್ ಇಂಟರ್ನಾ್ಯಷನಲ್ ಕೋಟ ಲಿಜನ್ನ ಅಧ್ಯಕ್ಷರಾಗಿ ಕೇಶವ ಆಚಾರ್ ಕೋಟ ಪುನರಾಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವಿನಯಚಂದ್ರ ಕುಂದಾಪುರ ಆಯ್ಕೆಯಾದರು.
ಕೇಶವ ಆಚಾರ್ ಕೋಟ ಇವರು ಜೆಸಿಐ ಸಾಸ್ತಾನ ವೈಬ್ರೆಂಟ್ನ ಪೂರ್ವಾಧ್ಯಕ್ಷರು,ಜೆಸಿಐ ಕೋಟ ಬ್ರಿಗೇಡಿಯರ್ನ ಸ್ಥಾಪಕರು.ಜೆಎಸಿ ಯ ವಲಯ 15ರ ಪ್ರಸ್ತುತ ಖಜಾಂಚಿ, ಪಂಚವರ್ಣ ಯುವಕ ಮಂಡಲ ಕೋಟ ಇದರ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Leave a Reply