Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ- ಎನ್‌ಎಂಎAಎಸ್ ವಿದ್ಯಾರ್ಥಿವೇತನಕ್ಕೆ ಆಯ್ಕೆ

ಕೋಟ : ಇಲ್ಲಿನ ಕೋಡಿಕನ್ಯಾನದ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆ 2024 -25 ನೇ ಸಾಲಿನ ಎನ್‌ಎಂಎAಎಸ್ ವಿದ್ಯಾರ್ಥಿ ವೇತನಕ್ಕೆ  ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಶಾಲೆ 8ನೇ ತರಗತಿಯ  ಮೂವರು ವಿದ್ಯಾರ್ಥಿಗಳಾದ ಧ್ವನಿ ಜೆ ಅಮೀನ್,ಸ್ಪಂದನ,ಸಮರ್ಥ ಖಾರ್ವಿ ಆಯ್ಕೆಯಾಗಿದ್ದು ಇವರನ್ನು ಶಾಲಾ ಮುಖ್ಯ ಶಿಕ್ಷಕಿ ರಾಧಿಕಾ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *