ಕೋಟ:ಅಮೃತೇಶ್ವರೀ ಮೇಳದ ಕೊನೆಯ ಸೇವೆಯಾಟ ಶ್ರೀ ದೇಗುಲದಲ್ಲಿ ಶುಕ್ರವಾರ ಸಂಪನ್ನಗೊAಡಿತು. ಈ ಅಂಗವಾಗಿ ಮಹಾಗಣಪತಿ ಪೂಜೆ ವಿವಿಧ ಕಾರ್ಯಕ್ರಮಗಳು ಜರಗಿದವು ಮೇಳದ ಕೊನೆಯ ತಿರುಗಾಟದ ಹಿನ್ನಲ್ಲೆಯಲ್ಲಿ ಪೌರಾಣಿಕ ಪ್ರಸಂಗಗಳಾದ ಚೂಡಾಮಣಿ,ಕುಶಲವ,ಜಾಂಬವತಿ ಕಲ್ಯಾಣ ಪ್ರದರ್ಶನಗೊಂಡವು
ಕೋಟ:ಅಮೃತೇಶ್ವರೀ ಮೇಳದ ಕೊನೆಯ ಸೇವೆಯಾಟ















Leave a Reply