ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟದಿಂದ ಕಾಸನಗುಂದು ಅಂಗನವಾಡಿ ಪರಿಸರದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಗಿಡ ನಡುವ ಮೂಲಕ ಪರಿಸರದ ದಿನದ ಸಂದೇಶ ನೀಡಿದರು.
ಈ ವೇಳೆ ಸಂಜೀವಿನಿ ಒಕ್ಕೂಟದ ಪಶು ಸಖಿ ರೇಷ್ಮಾ, ಕೃಷಿ ಸಖಿ ಮಮತಾ, ಎಲ್‌ಸಿಆರ್‌ಪಿ ಲಲಿತ ಪೂಜಾರಿ, ಹಾಗೂ ಎಫ್‌ಎಲ್‌ಸಿಆರ್‌ಪಿ ಭಾಗ್ಯ ಅವರು ಹಾಗೂ ಅಂಗನವಾಡಿ ಕಾರ್ಯಕರ್ತೆ ,ಸಹಾಯಕಿ ಉಪಸ್ಥಿತರಿದ್ದರು.
ಕೋಟ ಗ್ರಾಮಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟದಿಂದ ಕಾಸನಗುಂದು ಅಂಗನವಾಡಿ ಪರಿಸರದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಗಿಡ ನಡುವ ಮೂಲಕ ಪರಿಸರದ ದಿನದ ಸಂದೇಶ ನೀಡಿದರು. ಸಂಜೀವಿನಿ ಒಕ್ಕೂಟದ ಪಶು ಸಖಿ ರೇಷ್ಮಾ, ಕೃಷಿ ಸಖಿ ಮಮತಾ, ಎಲ್‌ಸಿಆರ್‌ಪಿ ಲಲಿತ ಪೂಜಾರಿ, ಹಾಗೂ ಎಫ್‌ಎಲ್‌ಸಿಆರ್‌ಪಿ ಭಾಗ್ಯ,ಪುಟಾಣಿಗಳು ಇದ್ದರು.















Leave a Reply