
ಕೋಟ : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ್ ಟೈಲರ್ ಕೋಟ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್.ಕೆ.ಎಸ್. ಕೋಟ ಕೋಶಾಧಿಕಾರಿಯಾಗಿ ವೀಣಾಶ್ರೀ ಪೇತ್ರಿ, ಉಪಾಧ್ಯಕ್ಷರಾಗಿ ಗೋವಿಂದ ನಾಯ್ಕ್, ಸಭೀತ ಕೊಕ್ಕರ್ಣೆ, ಜತೆ ಕಾರ್ಯದರ್ಶಿಯಾಗಿ ಸಂದೇಶ್ ಸಾಲಿಗ್ರಾಮ ಆಯ್ಕೆಗೊಂಡರು.
Leave a Reply