Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ – ಪ್ರಕೃತಿ ಸಂಜೀನಿ ಒಕ್ಕೂಟದಿಂದ ವಿಶ್ವ ಪರಿಸರ ದಿನಾಚರಣೆ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟದಿಂದ ಕಾಸನಗುಂದು ಅಂಗನವಾಡಿ ಪರಿಸರದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಗಿಡ…

Read More

ಡಾ. ಕಾರಂತ ಥೀಂ ಪಾರ್ಕ್ನಲ್ಲಿ ಯಕ್ಷಗಾನ ಹೆಜ್ಜೆ ತರಬೇತಿ

ಕೋಟ: ಯಕ್ಷಾಂತರAಗ ವ್ಯವಸಾಯೀ ಯಕ್ಷ ತಂಡ (ರಿ.), ಕೋಟ ಇವರಿಂದ ಡಾ. ಕಾರಂತ ಥೀಂ ಪಾರ್ಕ್ನಲ್ಲಿ ಜೂನ್ 8ರಿಂದ ಪ್ರತೀ ಆದಿತ್ಯವಾರ ಅಪರಾಹ್ನ 3:00ರಿಂದ ಉಚಿತ ಯಕ್ಷಗಾನ…

Read More

ತೆಕ್ಕಟ್ಟೆ- ಅಕ್ಷರಗಳಿಂದಲೇ  ಜೀವನ  -ಅನಂತ್ ನಾಯಕ್

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಒಂದನೇ ತರಗತಿಗೆ ದಾಖಲಾದ ಪುಟಾಣಿಗಳಿಗಾಗಿ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಇತ್ತೀಚಿಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ…

Read More

ಕೋಟ- ಅನಾರೋಗ್ಯ ಪೀಡಿತ ಪ್ರಜ್ವಲ್ ಕೊಠಾರಿ ನೆರವಿಗಾಗಿ ಯಕ್ಷಗಾನ ಆಯೋಜನೆ ,ಪೋಸ್ಟರ್ ಬಿಡುಗಡೆ

ಕೋಟ; ಇಲ್ಲಿನ ಕುಂದಾಪುರ ತಾಲೂಕಿನ ಬೇಳೂರಿನ ಪ್ರಜ್ವಲ್ ಕೊಠಾರಿ ಎಂಬ ಯುವಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಇವರ ಚಿಕಿತ್ಸೆಗೆ ಸುಮಾರು 40ಲಕ್ಷ ರೂ ವೆಚ್ಚಗೊಳ್ಳುವ ಹಿನ್ನಲ್ಲೆಯಲ್ಲಿ ಕೋಟದ…

Read More

ಕುಕ್ಕೆ ಸುಬ್ರಹ್ಮಣ್ಯದಲ್ಲಿ, ಆಪದ್ಬಾಂಧವ ಈಶ್ವರ ಮಲ್ಪೆಯವರಿಗೆ ಪ್ರೀತಿಪೂರ್ವಕ ಸನ್ಮಾನ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಈಶ್ವರ ಮಲ್ಪೆ ಅವರ ಟ್ರಸ್ಟಿಗೆ ಗ್ರಾಮ ಪಂಚಾಯತ್ ಸದಸ್ಯರ ಗೌರವಧನದಿಂದ ಸುಮಾರು ಹತ್ತು…

Read More

ಬ್ರಹ್ಮಾವರ: ಮೆಸ್ಕಾಂ ಇಂಜಿನಿಯ‌ರ್ ಅಶೋಕ ಪೂಜಾರಿ ಲೋಕಾಯುಕ್ತ ಬಲೆಗೆ

ಬ್ರಹ್ಮಾವರ: ದಿನಾಂಕ:06-06-2025(ಹೊಸಕಿರಣ ನ್ಯೂಸ್) ದಿನೇಶ್ ಪೂಜಾರಿ ಎಂಬವರ ದೂರಿನ ಮೇರೆಗೆ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕೊಡಲು 20,000 ಲಂಚಕ್ಕೆ ಬೇಡಿಕೆ ಇಟ್ಟ ಬ್ರಹ್ಮಾವರ ಮೆಸ್ಕಾಂ ನ ಸಹಾಯಕ…

Read More

ಉದ್ಯಾವರ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೇರಿದ ಕಾರು

ಉದ್ಯಾವರ: ಜೂ.6: ಉದ್ಯಾವರರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಘಟನೆ ಶುಕ್ರವಾರ ಮುಂಜಾನೆ ಉದ್ಯಾವರ ಕಿಯಾ ಶೋರೂಮ್ ಎದುರು ಘಟಿಸಿದೆ. ಮಂಗಳೂರಿನಿಂದ…

Read More

ಕುಂದಾಪುರ : ಮಾದಕ ವಸ್ತು ಮಾರಾಟ;ಇಬ್ಬರ ಬಂಧನ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಇಬ್ಬರು ಯುವಕರು ಅಕ್ರಮವಾಗಿ MDMA ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸುಭಾಷ್…

Read More

ಕೋಟೇಶ್ವರದಲ್ಲಿ ಉಚಿತ ಪುಸ್ತಕ ವಿತರಣೆ

ಕೋಟ : ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪ್ರೇಮಾ ಮತ್ತು ಮಂಜುನಾಥ ಶೆಟ್ಟಿಗಾರ್ ಮತ್ತು ಮಕ್ಕಳು, ಕೋಟೇಶ್ವರ ವಲಯದ 87 ವಿದ್ಯಾರ್ಥಿಗಳಿಗೆ ಉಚಿತ…

Read More

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊಸಬದುಕು ಆಶ್ರಮದಲ್ಲಿ ಕಾರ್ಯಕ್ರಮ ಆಯೋಜನೆ
ಮುಂದಿನ ಪೀಳಿಗೆಗಾಗಿ ಹಸಿರು ಬೆಳೆಸಿ- ಆನಂದ್ ಸಿ ಕುಂದರ್

ಕೋಟ: ಮನು ಕುಲ ಅಥವಾ ಮುಂದಿನ ತಲೆಮಾರು ಉಳಿಯಬೇಕಾದರೆ ಹಸಿರು ಅಗತ್ಯವಾಗಿ ನೆಟ್ಟು ಪೋಷಿಸಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕರೆ…

Read More