
ಜಮಖಂಡಿ: ಸಹಕಾರ ಭಾರತಿ ಕರ್ನಾಟಕ ಬಾಗಲಕೋಟ ವತಿಯಿಂದ ಶನಿವಾರ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಸದಸ್ಯರಾಗಿ ಆಯ್ಕೆಯಾದ ಶ್ರೀ ಉಮೇಶ ಜಾಧವ ಹಾಗೂ ಜಮಖಂಡಿ ತಾಲೂಕಾ ಪ್ರದಾನ ಕಾರ್ಯದರ್ಶಿಯಾಗಿ ಕೀರ್ತಿ ಕುಮಾರ್ ನಾಂದ್ರೇಕರ ಅವರು ಅಧಿಕಾರ ಸ್ವೀಕರಿಸಿದರು.
Website: https://hosakirana.com/
GET IN TOUCH HOSAKIRANA. Com (Web News) UDYAM-KR-26-0041674 Email: hosakirananews@gmail.com Location: Udupi, Karnataka Call @ +91 97388 94499 ಹೊಸಕಿರಣ.com ಮಾಧ್ಯಮವು ಸತ್ಯ ಮತ್ತು ನ್ಯಾಯದ ಪರವಾಗಿದ್ದು ಇದೇ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೊಸಕಿರಣ.com ಮಾಧ್ಯಮವು ಅಕ್ಷರ ಸಮರಕ್ಕೆ ಯಾವತ್ತೂ ಸಿದ್ಧವಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನ್ಯಾಯದ ಮಾರ್ಗದಲ್ಲಿ ಮಾಧ್ಯಮ ಧರ್ಮ ಪಾಲಿಸುವುದು ಹೊಸಕಿರಣ.com ಮಾಧ್ಯಮದ ಧೈಯವಾಗಿದೆ.
Leave a Reply