Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

3 ಸಾವಿರ ರೂ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಭೂ ಮಾಪಕ

ಹುಕ್ಕೇರಿ : 3 ಸಾವಿರ ರೂ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಭೂ ಮಾಪಕ, ಬಸವರಾಜ ಕಡಲಗಿ ಎನ್ನುವ ಭೂ ಮಾಪಕ ಲೋಕಾ ಬಲೆಗೆ ಹುಕ್ಕೇರಿ ಭೂ ಮಾಪನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಭೂ ಮಾಪಕ 11E ನಕ್ಷೆ ತಯಾರಿ‌ ಮಾಡಿ ಕೊಡಲು ಲಂಚಕ್ಕೆ ಕೈ ಒಡ್ಡಿದ್ದ ಭೂ ಮಾಪಕ ತಂದೆ ಜಮೀನಿನ ಸ್ವಲ್ಪ ಭಾಗ ಮಗನಿಗೆ ಪರಭಾರೆ ಮಾಡಲು ನಕ್ಷೆ ಮಾಡಲು ಅರ್ಜಿ.

ಲಂಚ ಕೊಡುವ ಭರವಸೆ ಬಳಿಕ ನಕ್ಷೆ ತಯಾರಿಕೆಗೆ ಮುಂದಾಗಿದ್ದ ಭೂ ಮಾಪಕ ಬಾಡ ಗ್ರಾಮದ ಪ್ರಕಾಶ ಮೈಲಾಕಿ ಎಂಬುವರ ಬಳಿ ಲಂಚದ ಬೇಡಿಕೆ. 15 ಸಾವಿರ ರೂ ಲಂಚದ ಬೇಡಿಕೆ ಕುರಿತು ದೂರು ಸಲ್ಲಿಸಿದ್ದ ಅರ್ಜಿದಾರ ಪ್ರಕಾಶ. ಭೂ‌ ಮಾಪನ ಇಲಾಖೆಯ ಲಂಚಾವತಾರಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *