
ಸಾವಳಗಿ: ಕುತುಬುದೀನ ಹಾಜಿಸಾಬ್ ಕೋಟ್ಯಾಳ ಅವರ ಮನೆ ಯಿಂದ ಮಡಿಯಲ್ಲಿ ನದಿ ನೀರು ತಂದು ದೇವರ ತೋಳೆದು ಗಂಧ ಏರಿಸುವುದು ಜರುಗಿತು.
ಜಮಖಂಡಿ ತಾಲೂಕಿನ ಸಾವಳಗಿ ನಗರದಲ್ಲಿ ರಥದ ಮೂಲಕ ಪಪ್ಪು ಮುತ್ಯಾ ಮೆರವಣಿಗೆ ಪ್ರಾರಂಭಗೊಂಡು ಶಿವಾಜಿ ಸರ್ಕಲ, ಕಲ್ಯಾಣ ಕಟ್ಟೆ ಮೂಲಕ ದರ್ಗಾಗೆ ಪ್ರವೇಶಿಸಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಜರತ್ ಮುಸ್ಕಿನ್ ವಲಿ ದುರ್ಗಾ ಉರುಸು ನಿಮಿತ್ಯ ದೇವರಿಗೆ ನೈವೇದ್ಯ ಹೆಬ್ಬಳ್ಳಿ ದರ್ಗಾದ ಶಿಷ್ಯ ಪಪ್ಪು ಮುತ್ಯ ಅವರಿಂದ ಸಕಲ ಸಿದ್ಧತೆಯನ್ನು ಅದ್ಧೂರಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
Leave a Reply