
ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನವನ್ನು ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ನಡೆಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ ಕುಮಾರ್ ವಹಿಸಿಕೊಂಡರು, ಮುಖ್ಯ ಅತಿಥಿಯಾಗಿ ಡಾ. ವಿನಯ್ ಕುಮಾರ್ ಪೂರ್ಣಪ್ರಜ್ಞ ಪದವಿ ಕಾಲೇಜಿನ ಗ್ರಂಥಪಾಲಕರು, ನಿರೂಪಣೆ ವಾಣಿಜ್ಯಶಾಸ್ತ್ರದ ಅಧ್ಯಾಪಕರಾದ ಹರೀಶ್ ನಾಯ್ಕ್, ಸ್ವಾಗತ ಗೀತಾ ಗ್ರಂಥಪಾಲಕಿ, ವಂದನಾರ್ಪಣೆ ಸಹನಾ ನಾಯಕ್ ಭೌತಶಾಸ್ತ್ರ ವಿಭಾಗದವರು ನಿರ್ವಹಿಸಿದರು.
Leave a Reply