
ಕೋಟ: ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನದ ವಾರ್ಷಿಕ ಮಹಾಸಭೆ ಭಾನುವಾರ ಶ್ರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಂದಿನ 2 ವರ್ಷ ಅವಧಿಗೆ ರಮೇಶ ಪೂಜಾರಿಯವರನ್ನು ಮರು ಆಯ್ಕೆಗೊಳಿಸಲಾಯಿತು.
ಹೊಸ ಸಮಿತಿಯ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಆನಂದ ಸಿ ಕುಂದರ್, ಉಪಾಧ್ಯಕ್ಷರಾಗಿ ಚಂದ್ರ ಪುತ್ರನ್, ಬಾರ್ಕೂರು ಚಂದ್ರಪುತ್ರನ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ , ಜತೆ ಕಾರ್ಯದರ್ಶಿಯಾಗಿ ರಾಜೇಂದ್ರ , ಅರುಣ ಸಾಲ್ಯಾನ್,ಸತೀಶ್ ಮೆಂಡನ್, ಕೋಶಾಧಿಕಾರಿಯಾಗಿ ನಾಗಪ್ಪ ಪೂಜಾರಿ,ವಿನಯ್ ಕುಮಾರ್, ಸುನೀಲ್ ಪೂಜಾರಿ,ಗೌರವ ಸಲಹೆಗಾರರಾಗಿ
ಸಂಜೀವ ಕುಂದರ್,ಬಸವ ಕುಂದರ್,ಶ್ರೀನಿವಾಸ ಪೂಜಾರಿ,ಕೃಷ್ಣ ಪುತ್ರನ್,ಅಶೋಕ ಪೂಜಾರಿ,ಅನಂತ ಆರ್ ಕುಂದರ್, ಚಂದ್ರ ಮೆಂಡನ್, ಬಾಬು ಪೂಜಾರಿ, ಪ್ರಕಾಶ್ ತಿಂಗಳಾಯ, ರಘು ಪೂಜಾರಿ, ಯೋಗೇಂದ್ರ ತಿಂಗಳಾಯ, ಅಣ್ಣಪ್ಪ ತಿಂಗಳಾಯ, ಸುಧಾಕರ ಶ್ರೀಯಾನ್, ಪ್ರಭಾಕರ ತಿಂಗಳಾಯ, ಆನಂದ ಪೂಜಾರಿ, ಜಯರಾಜ್ ಸಾಲ್ಯಾನ್ ಪ್ರಧಾನ ಅರ್ಚಕರಾಗಿ ನಂದ್ಯಪ್ಪ ಪೂಜಾರಿ ಆಯ್ಕೆಗೊಳಿಸಲಾಯಿತು.
Leave a Reply