
ಕೋಟ:ಇತ್ತೀಚಿಗೆ ಮೊಗವೀರ ಯುವ ಸಂಘದ ಸಾಲಿಗ್ರಾಮ ಇದರ ಮಾಜಿ ಕಾರ್ಯದರ್ಶಿ ಎಂದು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಪರವಾಗಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಲಿಗ್ರಾಮ ಮೊಗವೀರ ಯುವ ಸಂಘ ಮಹಿಳಾ ಸಂಘಟನೆ ಸಾಲಿಗ್ರಾಮ ಸ್ಪಷ್ಟೀಕರಣ ನೀಡಿದ್ದು ಅಲ್ಲಿಯ ರಾಜಕೀಯ ವಿಚಾರಕ್ಕೂ ಹಾಗೂ ಸಂಘಕ್ಕೂ ಸಂಬಂಧವಿಲ,ಅಲ್ಲದೆ ಸಂಘಟನೆ ಈ ವರೆಗೆ ಯಾವುದೇ ರಾಜಕೀಯ ವಿಚಾರ ಪಾಲ್ಗೊಂಡಿರುವುದಿಲ್ಲ ಅವರ ಹೇಳಿಕೆ ಅವರ ವಯಕ್ತಿಕ ನೆಲೆಗಟ್ಟಿನದ್ದಾಗಿದೆ ಎಂದು ಮೊಗವೀರ ಯುವ ಸಂಘದ ಅಧ್ಯಕ್ಷ ಕಿರಣ್ ಕುಂದರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Leave a Reply