
ಉಡುಪಿ ತಾಲೂಕು ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ, ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ (ರಿ.) ಕಡೆಕಾರು ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಸ್ಟಮಿಯ ಪ್ರಯುಕ್ತ ದಿನಾಂಕ 07-09-2025 ರಂದು ಕಡೆಕಾರು ಬಿಲ್ಲವ ಸೇವಾ ಸಂಘ ಕಡೆಕಾರು ಇಲ್ಲಿ ನಡೆಸಿದ ಮುದ್ದುಕೃಷ್ಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿಕಟ ಪೂರ್ವ ಕುಂದಾಪುರ ಬಾರ್ ಕೌನ್ಸಿಲ್ ಅಧ್ಯಕ್ಷರಾದ ಸೋಮನಾಥ ಬನ್ನಾಡಿಯವರು ಭಾಗವಹಿಸಿದರು.
Leave a Reply