
ಕೋಟ: ಇಲ್ಲಿನ ಕೋಟದ ವಿವೇಕ ವಿದ್ಯಾ ಸಂಸ್ಥೆ ವತಿಯಿಂದ ನಾಲ್ಕು ಬ್ಯಾರಿಕೇಡ್ಗಳನ್ನು ಕೋಟ ಠಾಣಾಧಿಕಾರಿ ಪ್ರವೀಣ್ ಕುಮಾರ್ ಇವರಿಗೆ ವಿವೇಕದ ಪ್ರಾಂಶುಪಾಲ ಜಗದೀಶ ನಾವಡ ಹಸ್ತಾಂತರಿಸಿದರು. ಕ್ರೈಂ ವಿಭಾಗದ ಶ್ರೀಮತಿ ಸುಧಾ ಪ್ರಭು, ಕೋಟ ಠಾಣೆಯ ಸಿಬ್ಬಂದಿಗಳು ಹಾಗೂ ವಿವೇಕ ವಿದ್ಯಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Reply