
ಕೋಟ: ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ವತಿಯಿಂದ ಗೋ ಪೂಜೆ ಕಾರ್ಯಕ್ರಮ ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯಲ್ಲಿ ನೆರವೇರಿಸಲಾಯಿತು. ಡಾ.ಬಾಲಕೃಷ್ಣ ನಕ್ಷತ್ರಿ ಗೋ ಪೂಜಾ ವಿಧಿ ವಿಧಾನಗಳನ್ನುನೆರವೇರಿಸಿದರು.
ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕಾರ್ಯದರ್ಶಿ ಕೃಷ್ಣ ಆಚಾರ್ಯ , ಗಿರಿಯ ಪೂಜಾರಿ, ಆನಂದ ಶೆಟ್ಟಿಗಾರ್, ನರಸಿಂಹ ಐತಾಳ್, ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯ ಬಲರಾಮ ನಕ್ಷತ್ರಿ , ಯಶೋದಾ ಗೋವಿಂದ ನಕ್ಷತ್ರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ವತಿಯಿಂದ ಗೋ ಪೂಜೆ ಕಾರ್ಯಕ್ರಮ ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯಲ್ಲಿ ನೆರವೇರಿಸಲಾಯಿತು. ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕಾರ್ಯದರ್ಶಿ ಕೃಷ್ಣ ಆಚಾರ್ಯ , ಗಿರಿಯ ಪೂಜಾರಿ, ಆನಂದ ಶೆಟ್ಟಿಗಾರ್, ನರಸಿಂಹ ಐತಾಳ್ ಇದ್ದರು.
Leave a Reply