Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ – ಆರು ಬ್ಯಾರಿಕೇಡ್ ಹಸ್ತಾಂತರ

ಕೋಟ: ಸಾಸ್ತಾನ ಸೇರಿದಂತೆ ವಿವಿಧ ಭಾಗದ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಸವಾರ ರಕ್ಷಣೆಗಾಗಿ ಸಾಸ್ತಾನದ ಅನ್ಯೋನ್ಯತಾ ರಿಕ್ಷಾ ಚಾಲಕರ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಉದ್ಯಮಿಯೊರ್ವರು  ಕೊಡಮಾಡಿದ 6 ಬ್ಯಾರಿಕೇಡ್‌ನ್ನು  ಬಿಜೆಪಿ ಮುಖಂಡ ಐರೋಡಿ ವಿಠಲ ಪೂಜಾರಿ ಸಮ್ಮುಖದಲ್ಲಿ  ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್‌ರವರಿಗೆ ಹಸ್ತಾಂತರಿಸಲಾಯಿತು.

ಗೋಳಿಗರಡಿ ದೈವಸ್ಥಾನದ ಶಂಕರಪಾತ್ರಿ , ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಸುಲತಾಹೆಗ್ಡೆ, ಮಾಜಿ ತಾ.ಪಂ ಅಧ್ಯಕ್ಷೆ  ಜ್ಯೋತಿ ಉದಯ ಪೂಜಾರಿ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಸ್ಥಳೀಯರಾದ ಭಾಸ್ಕರ್ ಶೆಟ್ಟಿ , ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಂಕರ್ ಕುಲಾಲ್, ಶಿವಕೃಪಾ ರಿಕ್ಷಾ ಚಾಲಕರು ಗೂಡ್ಸ್ ವಾಹನ ಚಾಲಕರು ಅನ್ಯೋನ್ಯತ ರಿಕ್ಷಾ ಚಾಲಕರು ಇದ್ದರು.

Leave a Reply

Your email address will not be published. Required fields are marked *