
ಕೋಟ: ಎಸ್ ಎಮ್ ಎಸ್ ಕಾಲೇಜು ಬ್ರಹ್ಮಾವರ ಇದರ 2000 ಇಸವಿಯ ಬ್ಯಾಚ್ ನ ವಿದ್ಯಾರ್ಥಿಗಳ 25ನೇ ವರ್ಷದ ಸವಿನೆನಪಿಗಾಗಿ ಸಮ್ಮಿಲನ ಕಾರ್ಯಕ್ರಮ ನವೆಂಬರ್ 1ರ ಶನಿವಾರ ಬೆಳಿಗ್ಗೆ 9.30 ಹೋಟೆಲ್ ಆಶ್ರಯ ಬ್ರಹ್ಮಾವರ ದಲ್ಲಿ ನಡೆಯಲಿದೆ. ಇದೆ ಕಾರ್ಯಕ್ರಮ ದಲ್ಲಿ ಉಪನ್ಯಾಸಕರಿಗೂ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಹಳೆ ವಿದ್ಯಾರ್ಥಿ ಮಹೇಶ್ ಶೆಟ್ಟಿ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














Leave a Reply