ಕೋಟ: ಭಾರತದ ಲೆಕ್ಕಪತ್ರ ತಜ್ಞರ ಸಂಸ್ಥೆ (The Institute of Chartered Accountants of India) ಸೆಪ್ಟೆಂಬರ್ 2025ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಚಾರ್ಟರ್ಡ್ ಅಕೌಂಟೆoಟ್ ಆಗಿ ವಡ್ಡರ್ಸೆ ಪ್ರವೀರ್ ಪ್ರಭಾಕರ್ ಶೆಟ್ಟಿ ಅರ್ಹತೆ ಪಡೆದುಕೊಂಡರು. ಇವರು ವಡ್ಡರ್ಸೆ ಕೊತ್ತಾಡಿ ಮೂಡಬೆಟ್ಟು ಶೀಲಾ ಶೆಟ್ಟಿ ಮತ್ತು ಪ್ರಭಾಕರ ಶೆಟ್ಟಿ ಯವರ ಪುತ್ರರಾಗಿದ್ದಾರೆ.
ವಡ್ಡರ್ಸೆ ಪ್ರವೀರ್ ಪ್ರಭಾಕರ್ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ















Leave a Reply