ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆ ಯಲ್ಲಿ ಸುಮಾರು 1ವರ್ಷದಿಂದ ಖಾಲಿ ಇದ್ದ ಡಿ ವೈ ಎಸ್ ಪಿ ಹುದ್ದೆಗೆ ದಿನಾಂಕ 07/11/2025 ಶುಕ್ರವಾರ ದಂದು ಪೊಲೀಸ್ ಉಪಾಧೀಕ್ಷಕರಾಗಿ ವಿ. ಎಸ್ ಹಾಲಮೂರ್ತಿರಾವ್ ರವರು ಅಧಿಕಾರ ವಹಿಸಿ ಕೊಂಡಿದ್ದು ಸಾರ್ವಜನಿಕರು ತಮ್ಮ ದೂರುಗಳಿದ್ದಲ್ಲಿ ಸಂಪರ್ಕಿಸಬಹುದು.
ಉಡುಪಿ : ಲೋಕಾಯುಕ್ತ ಪೊಲೀಸ್ ಠಾಣೆ ಡಿ.ವೈ.ಎಸ್.ಪಿ. ಯಾಗಿ ವಿ.ಎಸ್.ಹಾಲಮೂರ್ತಿರಾವ್















Leave a Reply