• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಸಮ್ಮುಖದಲ್ಲಿ ಕಂಪ್ಯೂಟರ್ ಹಸ್ತಾಂತರ

ByKiran Poojary

Mar 17, 2022

ಕೋಟ: ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯವರ ಸಹಕಾರದೊಂದಿಗೆ ದಾನಿಯೋರ್ವರು ನೀಡಿದ ಕಂಪ್ಯೂಟರ್‍ರನ್ನು ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಮಧುವನ- ಅಚ್ಲಾಡಿ ಇದರ ಮುಖ್ಯೋಪಾಧ್ಯಾಯ ಲಚ್ಚು ನಾಯ್ಕ್‍ರವರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ನಾಗೇಂದ್ರ ಅಡಿಗರು ವಹಿಸಿದ್ದರು. ಜೆಸಿಐನ ಮಾರ್ಗದರ್ಶಕ ವಕೀಲ ರಾಜು ಶ್ರೀಯಾನ್ , ಕಾರ್ಯದರ್ಶಿ ಪ್ರವೀಣ್ ಪೂಜಾರಿ,ಸದಸ್ಯರಾದ ಪದ್ಮನಾಭ ಆಚಾರ್ಯ ,ಸತೀಶ್ ವಡ್ಡರ್ಸೆ ,ಉಪಸ್ಥಿತರಿದ್ದರು.

One thought on “ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಸಮ್ಮುಖದಲ್ಲಿ ಕಂಪ್ಯೂಟರ್ ಹಸ್ತಾಂತರ”

Leave a Reply

Your email address will not be published. Required fields are marked *