• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: December 2022

  • Home
  • ಸಾಮಾಜಿಕ ಸೇವೆಯೇ ಸಂಘಟನೆಗಳ ಕ್ರಿಯಾಶೀಲತೆಯನ್ನು ತೋರ್ಪಡಿಸುತ್ತದೆ.- ಜಾನಕಿ ಹಂದೆ

ಸಾಮಾಜಿಕ ಸೇವೆಯೇ ಸಂಘಟನೆಗಳ ಕ್ರಿಯಾಶೀಲತೆಯನ್ನು ತೋರ್ಪಡಿಸುತ್ತದೆ.- ಜಾನಕಿ ಹಂದೆ

ಕೋಟ: ಸಂಘಸಂಸ್ಥೆಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಾಗ ಆ ಸಂಘಗಳ ಕ್ರಿಯಾಶೀಲತೆಯನ್ನು ಎತ್ತಿತೋರಿಸುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂದಟ್ಟು ಜಾನಕಿ ಹಂದೆ ಹೇಳಿದ್ದಾರೆ. ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಹಂದಟ್ಟು ಹಾಲು ಉತ್ಪಾದಕರ…

GERAKAN HARAPAN BARU MALAYSIA ವತಿಯಿಂದ ವಿಜಯ್ ಕೊಡವೂರು ಅವರಿಗೆ ಗೌರವಾರ್ಪಣೆ.

ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯ ಮತ್ತು ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಆರೈಕೆ, ದಿವ್ಯಾಂಗರಿಗೆ ಸಮಾವೇಶ, ಮತ್ತು ಸರಕಾರದ ಮತ್ತು ದಾನಿಗಳ ನೆರವಿನಿಂದ ದಿವ್ಯಾಂಗರಿಗೆ ಸವಲತ್ತು ಸಿಗುವಂತೆ ಸದಾ ಹೋರಾಟ ಹಾಗೂ ದಿವ್ಯಾಂಗ ಕೆಲಸ ಸಿಗಬೇಕು ಎನ್ನುವ ದೃಷ್ಟಿಯಿಂದ…

ಮೂಡುಗಿಳಿಯಾರು-ಯಕ್ಷಗಾನ ವೇದಿಕೆಯಲ್ಲಿ ಸಾಧಕರಿಗೆ ಗೌರವಾರ್ಪಣೆ

ಕೋಟ: ಮೂಡುಗಿಳಿಯಾರು ಗ್ರಾಮಾಭ್ಯುದಯ ಸಮಿತಿ ಇವರ ಆಶ್ರಯದಲ್ಲಿ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಸ್ಥಳೀಯ ಸಾಧಕರಾದ 39ವರ್ಷ ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತಿ  ಹೊಂದಿದ ಶೇಖರ್ ಮರಕಾಲ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಥದ…

ಕ್ಯಾಲೆಂಡರ್ ಬದಲಾದರೆ ಸಾಲದು, ಕಾಯಕಗಳು ಬದಲಾಗಲಿ

✒️ಅಶ್ವಿನಿ ಎಸ್ ಅಂಗಡಿ.ಬದಾಮಿ ನಮಸ್ಕಾರ ಬಾಂಧವರೆ ಇನ್ನೇನು 2023 ರ ಹೊಸ ಕ್ಯಾಲೆಂಡರ್ ವರ್ಷದ ಆಗಮನಕ್ಕೆ ದಿನಗಣನೆ ಶುರುವಾಗಿದೆ.2022 ರ ಈ ವರ್ಷವು ತನ್ನ ಯಶಸ್ವಿ ಒಂದು ವರ್ಷದ ದರ್ಬಾರನ್ನು ಮುಗಿಸಿ ಕೊನೆಯಾಗುವ ಕಾತುರದಲ್ಲಿ ಕಾದು ನಿಂತಿದೆ ನವ ವರ್ಷಕ್ಕೆ ಸ್ವಾಗತ…

ಕರ್ತವ್ಯದ ನಡುವೆ ಕ್ರಿಕೆಟ್ ನಲ್ಲಿ ಪ್ರಶಸ್ತಿ ಗಳಿಸಿದ ಉಡುಪಿ SP Sir ಅಕ್ಷಯ್ MH ಅವರ ಪೊಲೀಸ್ ತಂಡ

ಕಸ್ತೂರಿ ಬಾ ಹಾಸ್ಪಿಟಲ್ ಮಣಿಪಾಲ ಇವರ ಸಹಕಾರದೊಂದಿಗೆ ಸಚಿನ್ ಕಾರಂತ್ ಮುಂದಾಳತ್ವದಲ್ಲಿ ಮಣಿಪಾಲದಲ್ಲಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಮಣಿಪಾಲ ಟೆಕ್ನಾಲಜಿ ವಿಜಯಿ ಆಗಿತ್ತು ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅದೀಕ್ಷಕರು ಅಕ್ಷಯ್ MH ಅವರ ತಂಡ SP…

ಡಿಸೆಂಬರ್ 29 ಇಂದಿನಿಂದ ಕುಂದಾಪುರದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಜಾನ್ಸನ್ ಟ್ರೋಫಿ-2022/23

ಕುಂದಾಪುರ: ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ಜಾನ್ಸನ್ ಟ್ರೋಫಿ ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇದರ ಅಧ್ಯಕ್ಷರಾದ…

ಉಡುಪಿ- ಕಾವ್ಯ ಎಚ್. ಹಂದೆ ಕೋಟ ಅಭಿನಯಿಸುವ ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ರಂಗ ಪ್ರಯೋಗ

ಕೋಟ: ಕೋಟದ ಸುವಿಕಾ ಸಾಂಸ್ಕøತಿಕ ಸಂಘಟನೆಯ ಆಯೋಜನೆಯಲ್ಲಿ ಬಹುಮುಖಿ ವ್ಯಕ್ತಿತ್ವದ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕುಮಾರಿ ಕಾವ್ಯ ಎಚ್. ಹಂದೆ ಕೋಟ ಅಭಿನಯಿಸುವ ‘ಹಕ್ಕಿ…

ವಡ್ಡರ್ಸೆ ಡಿ.30 ವಡ್ಡರಸನ ನೆಲದಲ್ಲಿ ರಜತ ತೇರಿನ ವೈಭವ
ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಅಕ್ಷರ ರಥದ ಅನಾವರಣ, ಸಾಂಸ್ಕ್ರತಿಕ ಕಾರ್ಯಕ್ರಮಗಳ ತಿಲ್ಲಾನ

ಕೋಟ: ವಡ್ಡರಸ ಮಹಾರಾಜ ವಿರಾಜಮಾನವಾಗಿ ಆಳ್ವಿಕೆ ನಡೆಸಿದ ಗ್ರಾಮೀಣ ಭಾಗವಾದ ವಡ್ಡರ್ಸೆ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಪಸರಿಸಿ ಅದೆಷ್ಟೊ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಸರಕಾರಿ ಪ್ರೌಢಶಾಲೆಗೆ ಇದೀಗ ಇಪ್ಪತೈದರ ಸಂಭ್ರಮ. ಈ ಹಿನ್ನಲ್ಲೆಯಲ್ಲಿ ರಜತ ಪರ್ವ ಕಾರ್ಯಕ್ರಮದ ಮೂಲಕ ಡಿ.30ರಂದು ಆಚರಿಸಿಕೊಳ್ಳುತ್ತಿದೆ.…

ಸೆಲ್ಪ್ ಎಂಪ್ಲೈಡ್ ಟೈಲರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಕೋಟ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಎಜ್ಯುಕೇರ್ ಕೋಟ ಸಹಯೋಗದಲ್ಲಿ 3 ತಿಂಗಳ ಅವಧಿಯ ಉಚಿತ ಟೈಲರಿಂಗ್ & ಕಂಪ್ಯೂಟರ್ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ 8 ನೇ…

ಬೇಳೂರು- ಆವೆ ಮಣ್ಣು ಪ್ರಕರಣ, ಸರ್ಕಾರಿ ಕೆಲಸಕ್ಕೆ ಅಡ್ಡಿ ದೂರು

ಕೋಟ; ಬೇಳೂರು ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಆವೆ ಮಣ್ಣು ಅವ್ಯವಹಾರವನ್ನು ನಿಲ್ಲಿಸುವ ಪ್ರಕರಣದ ಕುರಿತಂತೆ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದದಿಂದ ಬೈದು ಅವಮಾನಿಸಿದ ಘಟನೆ ಮಂಗಳವಾರ ನಡೆದಿದೆ. ಬೇಳೂರು ಗ್ರಾಮದ ದೇಲಟ್ಟು…