ಜಮಖಂಡಿ ಮತಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿ: ಆನಂದ್ ನ್ಯಾಮಗೌಡ
ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ಮೋದಲನೇಯ ದಿನ ಶೂರ್ಪಾಲಿ ಗ್ರಾಮದಿಂದ ಹಿಡಿದು ಪ್ರಾರಂಭಗೊಂಡು ಎರಡನೇಯ ದಿನಕ್ಕೆ ಜಂಬಗಿ ಗ್ರಾಮಕ್ಕೆ ಬಂದ ಪಾದಯಾತ್ರೆ ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಟಕ್ಕಳಕಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿದರು. ‘ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ.…
ಅಂಬಾ ಭವಾನಿ ಜಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮ
ಜಮಖಂಡಿ ತಾಲೂಕಿನ ಸಾವಳಗಿ ಪಟ್ಟಣದಲ್ಲಿ ಪ್ರತಿ ವರ್ಷಕ್ಕೊಮ್ಮೆ ಜರುಗುವ ಅಂಬಾಭವಾನಿ ಜಾತ್ರಾ ಮಹೋತ್ಸವವನ್ನು ಪಟ್ಟಣದಲ್ಲಿ ಭಕ್ತಿ, ಶ್ರದ್ಧೆ, ಸಡಗರಗಳಿಂದ ಆಚರಿಸಲಾಯಿತು. ನಾಲ್ಕುನೇಯ ದಿನವಾದ ಮಂಗಳವಾರ ಧರ್ಮ ಸಭೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಶ್ರ್ರೀ ಮಂಜುನಾಥ…
ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಗಿಮೀಕ್: ಕಾಶಿನಾಥ ಚನ್ನವೀರ
ಜಮಖಂಡಿ: ಜಮಖಂಡಿ ಕಾಂಗ್ರೆಸ್ ಪಕ್ಷ ಮತದಾರರನ್ನು ಮರಳು ಮಾಡಿ ಮತ ಪಡೆಯಬೇಕೆನ್ನುವ ಹೊನ್ನಾರದಿಂದ ಇವತ್ತು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕಾಶಿನಾಥ ಚನ್ನವೀರ ಅವರು ಹಿಂದಿನ ನಾಲ್ಕು ವರ್ಷ…
ಭಾಷೆಯ ಬೆಳವಣಿಗೆಯಿಂದ ಪ್ರಾದೇಶಿಕ ಸಂಸ್ಕøತಿ ಅನಾವರಣಕ್ಕೆ ಬುನಾದಿ- ನಾಗರಾಜ್ ತೆಕ್ಕಟ್ಟೆ
ಕೋಟ : ನಾವಾಡುವ ಭಾಷೆಗಳು ನಮ್ಮ ಪ್ರಾದೇಶಿಕ ಸಂಸ್ಕøತಿಯ ಭಾಗವೇ ಆಗಿರುತ್ತದೆ. ಭಾಷೆಯ ಬಗ್ಗೆ ಕೀಳರಿಮೆ ತೋರಿಸದೆ ಉಪಯೋಗಿಸಿದಷ್ಟು ಸಮೃದ್ಧವಾಗಿ ಭಾಷೆಯ ಬೆಳವಣಿಗೆ ಸಾಧ್ಯ. ಕುಂದಾಪ್ರ ಭಾಷೆಗೆ ತನ್ನದೇ ಸ್ಥಾನಮಾನ ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಖ್ಯಾತಿ ಹೊಂದಿರುವುದು ಹೆಮ್ಮೆಯ ವಿಷಯ…
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಕ್ಕೆ ಸಚಿವ ಕೋಟ ಭೇಟಿ
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಶ್ರೀ ಗುರುನರಸಿಂಹ ದೇವರ ದರ್ಶನವನ್ನು ಪಡೆದರು. ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶ್ರೀ ದೇವರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಸಚಿವರಿಗೆ…
ಶಿಕ್ಷಕಿ ಅಶ್ವಿನಿ ಅಂಗಡಿ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ
ಗುಳೇದಗುಡ್ಡ ತಾಲೂಕು ರಾಘಾಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉದಯೋನ್ಮುಖ ಸಾಹಿತಿ ಅಶ್ವಿನಿ ಅಂಗಡಿ ಅವರು ದೆಹಲಿಯ ಅ.ಭಾ.ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ಘಟಕದ ಈ ಸಾಲಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿ ಸವಾಯಿ ಗಂಧರ್ವ ಸಾಹಿತ್ಯ ಭವನದಲ್ಲಿ ಭಾನುವಾರ…
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ಭಾರತದಾದ್ಯಂತದ 85 ಕಲಾವಿದರು 2023 ರ ಮೊದಲ ಜಾಂಕೃತಿ ಪ್ರಶಸ್ತಿ
28 ಜನವರಿ, ಬೆಂಗಳೂರು: ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC ) ಸ್ಥಾಪಿಸಿರುವ ಜಾಂಕೃತಿ ಪ್ರಶಸ್ತಿಗಳನ್ನು ಅಖಿಲ ಭಾರತದ ಜಾಂಕೃತಿಯ ನೃತ್ಯ (ನೃತ್ಯ), ವಾದ್ಯಸಂಗೀತ (ವಾದನ), ಮತ್ತು ಗಾಯನ ಸಂಗೀತದ (ಗಯಾನ್) ಪ್ರತಿ ವಿಭಾಗದ ವಿಜೇತರಿಗೆ ಶನಿವಾರ ನೀಡಲಾಯಿತು.ಈ…
ಗೆಳೆಯರ ಬಳಗ ಕಾರ್ಕಡ ವಾರ್ಷಿಕೋತ್ಸವ; ಸಮ್ಮಾನ
ಕೋಟ: ಗೆಳೆಯರ ಬಳಗ ಕಾರ್ಕಡ- ಸಾಲಿಗ್ರಾಮ ಇದರ 35ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸಮ್ಮಾನ ಜ.28 ರಂದು ಕಾರ್ಕಡ ಹೊಸ ಹಿ.ಪ್ರಾ.ಶಾಲೆ “ಪಾರ್ವತಿ ಎಸ್. ಹೊಳ್ಳ ರಂಗ ಮಂಟಪದಲ್ಲಿ ಜರಗಿತು. ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಮಾತನಾಡಿ, ಗೆಳೆಯರ ಬಳಗವು…
ಸಮಾಜಸೇವಕ ಈಶ್ಚರ್ ಮಲ್ಪೆಗೆ ಪಂಚವರ್ಣ ರಜತ ಗೌರವ ಪ್ರದಾನ
ಕೋಟ: ಪಂಚವರ್ಣದ ಕ್ರೀಯಾಶೀಲತೆ ಇತರ ಸಂಸ್ಥೆಗಳಿಗೆ ಮಾದರಿ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು ಕೋಟ ವರುಣತೀರ್ಥ ವಾಸುದೇವ ಮಂಟಪ ಇಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ…
ಮಣೂರು- ಇಂಡಿಕಾ ಸಂಭ್ರಮ
ಹಿರಿಯ ಯಕ್ಷಗಾನ ಕಲಾವಿದ ಬೇಲ್ತೂರ್ ರಮೇಶ್ ಮೊಳವಳ್ಳಿ ಹೆರಿಯ ನಾಯ್ಕ ಪ್ರಶಸ್ತಿ ಪ್ರದಾನ
ಕೋಟ: ಸಂಘಸಂಸ್ಥೆಗಳು ಕಲಾವಿದರ ಸ್ಮರಿಸುವ ಕಾರ್ಯ ಶ್ಲಾಘನೀಯ ಎಂದು ಕೋಟ ಅಮೃತೇಶ್ವರಿ ದೇವಳ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು. ಮಣೂರು ಪಡುಕರೆ ಇಂಡಿಕಾ ಕಲಾ ಬಳಗ ಇಂಡಿಕಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒರ್ವ ಸಾಧಕ ಕಲಾವಿದನ…