• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: April 2023

  • Home
  • ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಯಡಿಯೂರಪ್ಪ

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಯಡಿಯೂರಪ್ಪ

ವರದಿ : ಸಚೀನ ಜಾಧವ ಜಮಖಂಡಿ ಸಾವಳಗಿ: ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಜಗದೀಶ್ ಗುಡಗುಂಟಿ 25 ಸಾವಿರ ಅಂತರದಿಂದ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ಇದೆ, ಯಡಿಯೂರಪ್ಪಗೆ ಜಾತಿ ಗೊತ್ತಿಲ್ಲ ಎಲ್ಲ ಸಮಾಜದವರಿಗೆ ಮೇಲೆತ್ತಿದೇವೆ, ದೇಶದ ಉದ್ದಗಲಕ್ಕೂ ಬಿಜೆಪಿ…

ಬೈಂದೂರು: ಕುಂದಾಪುರ ಸಂಗಮ್ ಜಂಕ್ಷನ್ ನಲ್ಲಿ ಬಸ್ಸುಗಳು ಮಧ್ಯೆ ರೋಡನಲ್ಲಿ ನಿಲ್ಲಿಸಿ ಪ್ರಯಾಣಿಕರ ಪಿಕಪ್; ಇತರ ವಾಹನಗಳಿಗೆ ತೊಂದರೆ

ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಜಂಕ್ಷನ್ ನಲ್ಲಿ ಬಳಿಯಲ್ಲಿ ಸರ್ವಿಸ್ ರೋಡ್ ಹಾಗೂ ಪ್ರಯಾಣಿಕರಿಗೆ ಅನುಕೂಲಕರ ವ್ಯವಸ್ಥೆಯ ಬಸ್ಸು ತಂಗುದಾಣ ವ್ಯವಸ್ಥೆ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಿದರು ಕೂಡ, ಬಸ್ಸುಗಳು ಸಂಜೆಯ…

ಲಲಿತ ಕಲೆಗಳ ಸಂಗಮವೇ ಯಕ್ಷಗಾನ- ಸುಜಯೀಂದ್ರ ಹಂದೆಕೊಟ

ಕೋಟ : ಜಗತ್ತಿನಉನ್ನತ ಕಲೆಗಳಲ್ಲಿ ಯಕ್ಷಗಾನವೂ ಒಂದು. ಲಲಿತ ಕಲೆಗಳ ಸಂಗಮ ಕಲೆಯಾಗಿ ಯಕ್ಷಗಾನ ಶ್ರೀಮಂತವಾಗಿದೆ. ನೃತ್ಯ, ಸಂಗೀತ, ಚಿತ್ರ, ಶಿಲ್ಪ ಮತ್ತು ಸಾಹಿತ್ಯ ಕಲೆಗಳ ಮೇಳೈಸುವಿಕೆ ಯಕ್ಷಗಾನದಲ್ಲಿದೆ. ನೃತ್ಯ ಪ್ರಿಯರಿಗೆ ಬೇಕಾದ ಹಸ್ತಾಭಿನಯ, ಆಂಗಿಕ ನೃತ್ತ ನಾಟ್ಯಾಭಿನಯವಿದೆ. ಚಿತ್ರಗಾರರನ್ನು ಸಂತೋಷಪಡಿಸುವ…

ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ — ವೇ.ಮೂ. ಮಕ್ಕಿಮನೆ ನಾಗರಾಜ ಅಡಿಗರಿಗೆ ಗೌರವ ಸನ್ಮಾನ

ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಅಂಗವಾಗಿ ಶನಿವಾರ ಬಳ್ಕೂರಿನ  ವೇ.ಮೂ. ಮಕ್ಕಿಮನೆ ನಾಗರಾಜ ಅಡಿಗರನ್ನು ಗೌರವಿಸಲಾಯಿತು. ಕಳೆದ ಹದಿಮೂರು ವರ್ಷಗಳಿಂದ ಬಳ್ಕೂರಿನ ತಮ್ಮ ಮನೆಯಲ್ಲಿ ಅದೆಷ್ಟೋ ಬ್ರಾಹ್ಮಣ ವಟುಗಳಿಗೆ ಬೇಸಿಗೆಯಲ್ಲಿ ವಸಂತ ವೇದ ಶಿಬಿರದ…

ಸಾಲಿಗ್ರಾಮ- ಅಭಿವೃದ್ಧಿಗೆ ವೇಗ ನೀಡಿದ ಬಿಜೆಪಿ ನೇತ್ರತ್ವದ ಡಬಲ್ ಇಂಜಿನ್ ಸರಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ – ಜೆ.ಪಿ ನಡ್ಡಾ

ಕೋಟ: ನಮ್ಮದು ಹೆಸರಿಗೆ ಡಬಲ್ ಇಂಜಿನ್ ಸರ್ಕಾರ ಅಲ್ಲ, ಕರೋನ ಸಮಯದಲ್ಲಿ ವ್ಯಾಕ್ಸಿನ್, ಸ್ಟೀಲ್ ಉತ್ಪಾದಕ ಘಟಕ, ಮೊಬೈಲ್ ಉತ್ಪಾದಕ ಘಟಕ, ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡಿದೆ. ಕರ್ನಾಟಕಕ್ಕೆ ಈ ವರ್ಷವೇ ರಾಷ್ಟ್ರೀಯ…

“ಕರ್ನಾಟಕ ರಾಜ್ಯ ( ಬಿಲೋ 2000)ಅಮೆಚೂರ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್-2023 ” ಸಮಾರೋಪ ಸಮಾರಂಭ

ಸಹನಾ ಅಕ್ವಾಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಂಕದಕಟ್ಟೆ, ಕೋಟೇಶ್ವರ ಮತ್ತು ಕಶ್ವಿ ಚೆಸ್ ಸ್ಕೂಲ್ (ರಿ.) ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ,ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್,ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಅಂತರಾಷ್ಟ್ರೀಯ ಚೆಸ್ ಫೆಡರೇಶನ್…

ಮತ್ತೊಮ್ಮೆ ಆನಂದ್ ನ್ಯಾಮಗೌಡ ಅವರಿಗೆ ಮತ ನೀಡಿ: ಅಶ್ವಿನಿ

ವರದಿ : ಸಚೀನ ಜಾಧವ ಜಮಖಂಡಿ ಸಾವಳಗಿ: ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ಅವರ ಪರ ಮತಯಾಚನೆಗೆ ಆಗಮಿಸಿದ ಆನಂದ್ ನ್ಯಾಮಗೌಡ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಅಶ್ವಿನಿ ಆನಂದ ನ್ಯಾಮಗೌಡ ಅವರು ಶನಿವಾರ ಸಾವಳಗಿ…

ಕೋಟ ಗ್ರಾ.ಪಂ ವ್ಯಾಪ್ತಿಯಲ್ಲಿ ಹಿರಿಯ ನಾಗರೀಕರ ಮತಯಾಚನೆ

ಕೋಟ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಪಡುಕರೆಯಲ್ಲಿ 80ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಮನೆಗೆ ತೆರೆಳಿ ಮತಯಾಚನೆಗೈದರು.ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ,ಕೋಟ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು.

ಕೋಟ- ಹಿರಿಯ ನಾಗರೀಕರ ಮತದಾನ ಪ್ರಕ್ರಿಯೆ

ಕೋಟ: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲ್ಲೆಯಲ್ಲಿ ಚುನಾವಣಾ ಆಯೋಗ 80ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮನೆಯಿಂದಲೆ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಈ ಹಿನ್ನಲೆಯಲ್ಲಿ ಶನಿವಾರ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳ…

ಸಾಲಿಗ್ರಾಮ ಪರಿಸರದಲ್ಲಿ ಬಿಜೆಪಿ ಬಿರುಸಿನ ಮತಪ್ರಚಾರ

ಕೋಟ: ದಿನದಿಂದ ದಿನಕ್ಕೆ ಚುನಾವಣಾ ಕಾವೆರುತ್ತಿದೆ, ಆಯಾ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆ ಮಾಡುತ್ತಿವೆ.ಈ ದಿಸೆಯಲ್ಲಿ ಮತದಾರ ಒಲೈಕೆಗಾಗಿ ಮನೆ ಮನೆ ಮತಬೇಟೆ ಆರಂಭಿಸಿದ್ದು ಶನಿವಾರ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬಿಜೆಪಿ ಮತಪ್ರಚಾರ…