ಕೋಟ: ಪಾಂಡೇಶ್ವರ ಶಾಲೆಯಲ್ಲಿ ಪೂಜಿಸಲ್ಪಡುವ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಂಡೇಶ್ವರ ಇದರ 30ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮ 20ನೇ ಶುಕ್ರವಾರದಿಂದ 23.10.2023ನೇ ಸೋಮವಾರದವರೆಗೆ ಸತತ ನಾಲ್ಕು ದಿನಗಳ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಉತ್ಸವದೊಂದಿಗೆ ಐದನೇ ದಿನ ಅಂದರೆ ಅ.24ನೇ ಮಂಗಳವಾರದಂದು ಬೆಳಿಗ್ಗೆ ಚಂಡಿಕಾಹೋಮ, ಮಹಾಪೂಜೆ ಮತ್ತು ಮದ್ಯಾಹ್ನ ಅನ್ನಸಂತರ್ಪಣೆ ಸಂಜೆ ಪುರಮೆರವಣೆಗೆಯ ಶೋಭಯಾತ್ರೆಯೊಂದಿಗೆ ವಿಸರ್ಜನಾ ಮಹೋತ್ಸವ ನಡೆಯಲಿದೆ.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಂಡೇಶ್ವರ ಇದರ 30ನೇ ವರ್ಷದ ಪೂಜಿಸಲ್ಪಟ್ಟ ಶಾರದೆ.