
ಕೋಟ: ಶ್ರೀಮಠ ಬಾಳೆಕುದ್ರು ಹಂಗಾರಕಟ್ಟೆ ಇಲ್ಲಿ ಶ್ರೀಶ್ರೀನೃಸಿಂಹಾಶ್ರಮ ಸ್ವಾಮೀಜಿ ಯವರ ಸಮ್ಮುಖದಲ್ಲಿ ಗೋ ಪೂಜೆ ಕಾರ್ಯಕ್ರಮ ಜರಗಲಿದೆ.
ಸಾರ್ವಜನಿಕರಿಗೆ ಗೋ ಪೂಜೆ ಸೇವೆಯನ್ನು ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಸೇವಾ ಸಂಕಲ್ಪಕ್ಕೆ ಆಸಕ್ತರು ತಮ್ಮ ರಾಶಿ, ನಕ್ಷತ್ರ, ವಿಳಾಸವನ್ನು ಶ್ರೀ ಮಠದ 8495839474 ಮೊಬೈಲ್ ಸಂಖ್ಯೆಗೆ ಕಳುಹಿಸಬಹುದು. ಗೋಪೂಜೆಯ ದಿನ ಗೋವಿಗೆ ಗೋ-ಗ್ರಾಸ ಸೇವೆಗೆ ಬೇಕಾಗುವಂತಹ ಯಾವುದೇ ಸಾಮಗ್ರಿಗಳನ್ನು ಅಥವಾ ಸಾಮಗ್ರಿಗಳಿಗೆ ಬೇಕಾಗುವ ಧನ ಸಹಾಯವನ್ನು ಮಾಡಲು ಅವಕಾಶವಿರುತ್ತದೆ ಎಂದು ಶ್ರೀ ಮಠ ತಿಳಿಸಿದೆ.
Leave a Reply