
ಕೋಟ: ಇಲ್ಲಿನ ಕೋಟತಟ್ಟು ಕಲ್ಮಾಡಿ ವೇ.ಮೂ ಕೃಷ್ಣಮೂರ್ತಿ ಐತಾಳ್ 84ವ. ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಕೋಟ ವಲಯ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾಗಿ, ರಂಗಭೂಮಿ, ಕೃಷಿಕರಾಗಿ,bಪೌರೋಹಿತ್ಯ ಸೇರಿದಂತೆ ಶಿಕ್ಷಕರಾಗಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ,ಸಹಿತ ಮೂವರು ಪುತ್ರಿ,ಒರ್ವ ಪುತ್ರ ಅಗಲಿದ್ದಾರೆ.
ಕೆ.ಎಂ.ಸಿ ಮಣಿಪಾಲ ಇಲ್ಲಿಗೆ ನೇತ್ರದಾನಗೈದಿದ್ದಾರೆ.ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕರಾಗಿ ಸಮಾಜಮುಖಿ ಕಾರ್ಯಕ್ಕೆ ತನ್ನ ಸೇವೆ ಸಲ್ಲಿಸಿದ್ದಾರೆ.ಇವರ ನಿಧನಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲ ,ಬ್ರಾಹ್ಮಣ ಮಹಾಸಭಾ, ಕೋಟ ಪಂಚವರ್ಣ ಸಂಘಟನೆ ಕಂಬನಿ ಮಿಡಿದಿದೆ.
Leave a Reply