• Sun. Apr 20th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾರ್ವಜನಿಕ ಮಾಹಿತಿ

ByKiran Poojary

Nov 20, 2023

ಕರ್ನಾಟಕ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ( ಶಾಪ್ ನಂಬರ್ 211, ರೀಗಲ್ ನೆಕ್ಸ್ಟ್. ಆದಿಉಡುಪಿ, ಉಡುಪಿ-576103.) ಟಿ. ಎ. ನಾರಾಯಣಗೌಡರ ಬಣದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ (9448948175) ಯವರ ಪ್ರಕಟಣೆ: ನಮ್ಮ ಸಂಘಟನೆಯ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವುದು ಹಾಗೂ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡುವುದು ಕಂಡು ಬಂದಲ್ಲಿ, ನಮ್ಮ ಗಮನಕ್ಕೆ ತರಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ.

Leave a Reply

Your email address will not be published. Required fields are marked *