Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಿರಿಬೀಡು ಉಡುಪಿಯಲ್ಲಿ “SHADOWS SQUARE” ಪೊಟೋಗ್ರಾಪಿಕ್ ಎಸ್ಸೆಸರೀಸ್ ಮಳಿಗೆ ಶುಭಾರಂಭ

ಅಂಬಲಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರೂ ಆಗಿರುವ ಭಾರತಿ ಭಾಸ್ಕರ್ ಮಾಲಕತ್ವದ “SHADOWS SQUARE” PHOTOGRAPH ACCESSARIES SHOP ದಿನಾಂಕ 15/12/2023 ಶುಕ್ರವಾರ ಶಿರಿಬೀಡು ಉಡುಪಿಯಲ್ಲಿ ಶುಭಾರಂಭಗೊಂಡಿತು. ಉಧ್ಘಾಟನಾ ಸಮಾರಂಭದಲ್ಲಿ ಗಣ್ಯ ವ್ಯಕ್ತಿಗಳು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು..

ಗ್ರಾಹಕರು ಉತ್ತಮ ಗುಣಮುಟ್ಟದ ಪೋಟೋಗ್ರಾಪಿಕ್ ಸಲಕರಣೆಗಳನ್ನು ನಿಯಮಿತ ದರದಲ್ಲಿ ಇಲ್ಲಿ ಪಡೆಯಬಹುದಾಗಿದೆ.
CONTACT:
8618524909
9964898106

Leave a Reply

Your email address will not be published. Required fields are marked *