• Sun. Apr 28th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: December 2023

  • Home
  • ದೇವಸ್ಥಾನದಲ್ಲಿ ಕಲಾ ಸೇವೆಯು ಪುಣ್ಯ ಸಂಚಯನದ ಸುಮಾರ್ಗ- ಡಾ.ಕಾರಂತ

ದೇವಸ್ಥಾನದಲ್ಲಿ ಕಲಾ ಸೇವೆಯು ಪುಣ್ಯ ಸಂಚಯನದ ಸುಮಾರ್ಗ- ಡಾ.ಕಾರಂತ

ಕೋಟ: ಸಂಗೀತ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳಿಗೆ ದೇವಸ್ಥಾನಗಳು ಶತ ಶತಮಾನಗಳಿಂದಲೂ ಆಶ್ರಯ ಕೇಂದ್ರಗಳಾಗಿರುವುದು ಐತಿಹಾಸಿಕ ವಾಸ್ತವವಾಗಿದ್ದು, ತನ್ಮೂಲಕ ಕಲಾವಿದರಿಗೆ ಮತ್ತು ಕಲಾಭಿಮಾನಿ ಭಕ್ತರಿಗೆ ಪುಣ್ಯ ಲಭಿಸುತ್ತದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶಿವಮೊಗ್ಗೆಯ ಪುಷ್ಪಲತಾ…

ಮಹಾಯಾಗ ನಡೆದ ಸ್ಥಳದಲ್ಲಿ ಪಂಚವರ್ಣ ಸಂಸ್ಥೆ ಸ್ವಚ್ಛತಾ ಸೇವಾಕಾರ್ಯ
190ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ,ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಕೋಟ,ಕೋಟ ಗ್ರಾಮಪಂಚಾಯತ್ ಇವರಗಳ ನೇತೃತ್ವದಲ್ಲಿ 190ನೇ ಭಾನುವಾರದ ಪರಿಸರಸ್ನೇಹಿ ಅಭಿಯಾದ ಹಿನ್ನಲೆಯಲ್ಲಿಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುದಲ್ಲಿ ಶಾಂತಿಮತೀ ಪ್ರತಿಷ್ಠಾನ…

ಕೋಟದ ಗಿಳಿಯಾರು ಶಾಂಭವೀ ಶಾಲಾ ವಾರ್ಷಿಕೋತ್ಸವ ಸಂಭ್ರಮ
ಅನುದಾನಿತ ಶಿಕ್ಷಣ ಸಂಸ್ಥೆಗಳ ಉಳಿವಿಗೆ ಸರಕಾರ ಕಾಯ್ದೆ ರೂಪಿಸಲಿ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೋಟ: ಪ್ರಸ್ತುವ ಕಾಲಘಟ್ಟದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸ್ಥಿತಿ ಗತಿ ಶೋಚನೀಯವಾಗಿದೆ ಆದರೆ ಆ ಸಂಸ್ಥೆಗಳ ಉಳಿವಿಗೆ ಸರಕಾರ ಕಾಯ್ದೆ ರೂಪಿಸಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಭಾನುವಾರ ಕೋಟದ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ…

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ- ವಿಪಕ್ಷ ನಾಯಕ ಕೋಟ

ಕೋಟ: ಜೀವನದಲ್ಲಿ ಸೋಲು ಗೆಲುವು ಇದ್ದಂತೆ ಕ್ರೀಡೆಯಲ್ಲೂ ಸೋಲು ಗೆಲುವು ಸಹಜ ಆದರೆ ಅದನ್ನು ಸಮಾನವಾಗಿ ಸ್ವೀಕರಿಸಿ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಕೋಟದ ಬಾರಿಕೆರೆಯಲ್ಲಿ ಬಾರಿಕೆರೆ ಯುವಕ ಮಂಡಲದ ಆಶ್ರಯದಲ್ಲಿ ಹೊನಲು ಬೆಳಕಿನ…

ಶಾಕಲ ಋಕ್ಸಂಹಿತಾ ಯಾಗಕ್ಕೆ ಚಾಲನೆ ಮತ್ತು ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ.

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ 31ರ ರವಿವಾರದಿಂದ ಮೊದಲ್ಗೊಂಡು ಜ.07ರ ರವಿವಾರದ ವರೆಗೆ ಲೋಕಕಲ್ಯಾಣಾರ್ಥವಾಗಿ ಶಾಕಲ ಋಕ್ಸಂಹಿತಾ ಯಾಗವನ್ನು ಹಮ್ಮಿಕೊಂಡಿದ್ದು, ಡಿ.30ರ ಪೂರ್ವಭಾವಿ ಸಿದ್ಧತೆಯ ಭಾಗವಾಗಿ ಸಾಮೂಹಿಕ ಫಲ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ನೇತೃತ್ವದಲ್ಲಿ ತಂತ್ರಿ…

RDPR ಅಧಿಕಾರಿ ಮತ್ತು ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ-2023

ಒತ್ತಡದ ಬದುಕಿನಿಂದ ಹೊರಬರಲು ಕ್ರೀಡೆ ಅತ್ಯಂತ ಸಹಕಾರಿಯಾಗಿದ್ದು ನೌಕರರು ಸಾರ್ವಜನಿಕ ಹಾಗೂ ಖಾಸಗಿ‌ ಜೀವನವನ್ನು ಸಮತೋಲನದಲ್ಲಿ ಕಾಪಾಡಲು ಇದರಿಂದ ಸಾಧ್ಯ..ಹಾಗಾಗಿ ನೌಕರರೆಲ್ಲರೂ ಎಲ್ಲಾ ಜಂಜಾಟವನ್ನು ಮರೆತು ಎರೆಡು ದಿನ ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾಕುಮಾರಿ.ಕೆ. ‌ಹೇಳಿದರು. ಅವರು…

ನವಕುಂಡಗಳಲ್ಲಿ ಮೊಳಗಿದ ವೇದಘೋಷ, ಲೋಕಕಲ್ಯಾಣಾರ್ಥವಾಗಿ ಸಂಪನ್ನಗೊಂಡ ಕೋಟಿ ಗಾಯತ್ರೀ ಮಹಾಯಾಗ

ಕೋಟ: ಇತಿಹಾಸದ ಮೊದಲ ಬಾರಿ ಎಂಬAತೆ ಕೋಟದ ಪುರಾಣ ಹಿನ್ನಲೆಯುಳ್ಳ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಶ್ರೀ ಶಾಂತಿಮತೀ ಪ್ರತಿಷ್ಠಾನ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೋಟಿ ಗಾಯತ್ರೀ ಮಹಾಯಾಗ ಶನಿವಾರ 150ಕ್ಕೂ ಅಧಿಕ ಋತ್ವಿಜರ ವೇದಘೋಷಗಳೊಂದಿಗೆ ಪೂರ್ಣಾಹುತಿಗೊಂಡು ಸಂಪನ್ನಗೊಂಡಿತು. ಶ್ರೀ ಶಾಂತಿಮತೀ ಪ್ರತಿಷ್ಠಾನ…

ರಂಗಕರ್ಮಿ ,ಪಾಕತಜ್ಞ ಸಂಜೀವ ಕದ್ರಿಕಟ್ಟು ನಿಧನ

ಕೋಟ: ಕೋಟದ ಪ್ರಸಿದ್ಧ ಪಾಕತಜ್ಞ ಸಂಜೀವ ಪೂಜಾರಿ ಕದ್ರಿಕಟ್ಟು ೫೮ವ.ಶನಿವಾರ ಮುಂಜಾನೆ ಮೆದುಳಿನ ರಕ್ತಸ್ರಾವದಿಂದ ನಿಧನರಾದರು. ರಂಗನಟರಾಗಿ,ನಿರ್ದೇಶಕರಾಗಿ ಸಾಕಷ್ಟು ನಾಟಕಗಳಿಗೆ ಜೀವ ತುಂಬಿದ್ದಾರೆ,ಅಲ್ಲದೆ ಚಿತ್ರಕಲಾವಿದರಾಗಿ, ನೂರಾರು ಕಲಾಕೃತಿಗಳನ್ನು ತನ್ನ ಕೈಚಳಕದಲ್ಲಿ ರಚಿಸಿದ್ದಾರೆ.ಇವರನ್ನು ಉಡುಪಿ ಜಿಲ್ಲೆಯ ಸಾಕಷ್ಟು ಸಂಘಸAಸ್ಥೆಗಳು ಗುರುತಿಸಿ ಗೌರವಿಸಿದೆ,ಪತ್ನಿ ,ಮೂವರು…

ಸಾಲಿಗ್ರಾಮ- ವಿನ್‌ಲೈಟ್ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನಾಯ್ಕೆ

ಕೋಟ: ವಿನ್‌ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನಾಯ್ಕೆಗೊಂಡರು.ಗೌರವಾಧ್ಯಕ್ಷರಾಗಿ ರಾಜೇಶ್ ಉಪಾಧ್ಯ,ಉಪಾಧ್ಯಕ್ಷರಾಗಿ ಕೃಷ್ಣ. ಪಿ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಪೂಜಾರಿ,ಕಾರ್ಯದರ್ಶಿ ರಮೇಶ್ ಪೂಜಾರಿ, ಕೋಶಾಧಿಕಾರಿಯಾಗಿ ರವಿ ದೇವಾಡಿಗ, ರವಿ ಪೂಜಾರಿ,ಗೌರವ ಸಲಹೆಗರರಾಗಿ ಕೃಷ್ಣ ದೇವಾಡಿಗ,ರತ್ನಾಕರ ಪೂಜಾರಿ…

ರವಿ ಬನ್ನಾಡಿಗೆ ಸುವರ್ಣ ಕನ್ನಡ ರತ್ನ ಪ್ರಶಸ್ತಿ

ಕೋಟ: ಗ್ಲೋಬಲ್ ವೆಲ್ಫೇರ್ ಫೌಂಡೇಶನ್ ಬೆಂಗಳೂರು ಇವರ 68ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಸಾಧಕರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೋಟದ ಶ್ರೀ ಅಘುರೇಶ್ವರ ಮೆಲೋಡಿಸ್ ಗ್ರೂಪ್ ಕೋಟ…